Sep 4, 2021, 4:43 PM IST
ಕೊಡಗು (ಸೆ. 04): ಜಿಲ್ಲೆಯಲ್ಲಿ ಕೈಲ್ ಮುಹೂರ್ತ ಹಬ್ಬದ ಸಂಭ್ರಮ. ಕೃಷಿ ಚಟುವಟಿಕೆ ಮುಗಿದು ಜಿಲ್ಲೆಯ ರೈತಾಪಿ ವರ್ಗ ಹಬ್ಬದತ್ತ ಮುಖಮಾಡಿದ್ದಾರೆ. ವಿಶೇಷ ಎಂದರೆ ಕೈಲ್ ಮುಹೂರ್ತ ಕೊಡವರ ಆಯುಧ ಪೂಜೆ ಕೂಡ. ಸಾಂಸ್ಕೃತಿಕ ಹಬ್ಬವನ್ನು ಆಯೋಜಿಸಿ ಸಂಭ್ರಮಿಸಲಾಗುತ್ತದೆ. ಪುರಾತನ ಕಾಲದಿಂದಲೂ ನಡೆದುಕೊಂಡಿರುವ ಬಂದಿರುವ ಈ ಹಬ್ಬದ ವಿಶೇಷತೆ ಏನು? ಯಾವ ರೀತಿ ಹಬ್ಬಾಚರಿಸಲಾಗುತ್ತೆ ಅನ್ನುವ ಕುರಿತಾದ ಡೀಟೇಲ್ಸ್ ಇಲ್ಲಿದೆ.
ಮಕ್ಕಳಿಗೆ ಬಿಡುವಿನ ವೇಳೆ ಮೂರ್ತಿ ರಚನೆ ಕಲೆ ಕಲಿಯುವ ಅವಕಾಶ, ಮಿಸ್ ಮಾಡ್ಕೋಬೇಡಿ.!