ಸ್ವಾಬ್ ಟೆಸ್ಟ್ ಕೇಂದ್ರಗಳೇ ಜನರಿಗೆ‌ ಕೊರೊನಾ ಸೋಂಕು..!

ಸ್ವಾಬ್ ಟೆಸ್ಟ್ ಕೇಂದ್ರಗಳೇ ಜನರಿಗೆ‌ ಕೊರೊನಾ ಸೋಂಕು..!

Published : Jul 22, 2020, 05:28 PM IST

ಹುಬ್ಬಳ್ಳಿ. ಕಿಮ್ಸ್ ಸ್ವಾಬ್ ಟೆಸ್ಟ್ ಕೇಂದ್ರದಲ್ಲಿ ಪರೀಕ್ಷೆಗೆ ಒಳಪಡುವ ಬಹುತೇಕ ಶಂಕಿತರ ವರದಿ ಪಾಸಿಟಿವ್ ಬರುತ್ತಿದೆ. ಗಂಟಲು ದ್ರವ ಸಂಗ್ರಹಿಸುವ ಕೇಂದ್ರವೇ ಸೋಂಕಿನಿಂದ ಕಲುಷಿತಗೊಂಡಿದೆ ಎಂಬ ಕಾರಣಕ್ಕೆ  ಆರು ದಿನಗಳ ಕಾಲ ಸ್ವಾಬ್ ಸಂಗ್ರಹ ನಿಲ್ಲಿಸಲಾಗಿದ್ದು, ಶಂಕಿತರು ಪರದಾಡುವಂತಾಗಿದೆ.

ಹುಬ್ಬಳ್ಳಿ(ಜು.22):  ಸ್ವಾಬ್ ಟೆಸ್ಟ್ ಕೇಂದ್ರಗಳೇ ಜನರಿಗೆ‌ ಕೊರೊನಾ ಸೋಂಕು ಹರಡುತ್ತಿವೆಯಾ? ಹೌದು ಇಂತಹದೊಂದು ಗಂಭೀರ ಆರೋಪ ಈಗ ಸ್ವಾಬ್ ಟೆಸ್ಟ್ ಸೆಂಟರಗಳಿಂದಲೇ ಕೇಳಿ ಬರುತ್ತಿದೆ. 

ಹುಬ್ಬಳ್ಳಿ ಕಿಮ್ಸ್ ಸ್ವಾಬ್ ಟೆಸ್ಟ್ ಕೇಂದ್ರದಲ್ಲಿ ಪರೀಕ್ಷೆಗೆ ಒಳಪಡುವ ಬಹುತೇಕ ಶಂಕಿತರ ವರದಿ ಪಾಸಿಟಿವ್ ಬರುತ್ತಿದೆ. ಗಂಟಲು ದ್ರವ ಸಂಗ್ರಹಿಸುವ ಕೇಂದ್ರವೇ ಸೋಂಕಿನಿಂದ ಕಲುಷಿತಗೊಂಡಿದೆ ಎಂಬ ಕಾರಣಕ್ಕೆ  ಆರು ದಿನಗಳ ಕಾಲ ಸ್ವಾಬ್ ಸಂಗ್ರಹ ನಿಲ್ಲಿಸಲಾಗಿದ್ದು, ಶಂಕಿತರು ಪರದಾಡುವಂತಾಗಿದೆ.

ಅಚ್ಚರಿಯಾದ್ರೂ ಇದು ಸತ್ಯ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಹಾಗೂ ಮಹಾನಗರ ಪಾಲಿಕೆ ಆವರಣದಲ್ಲಿರುವ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಸ್ವಾಬ್ ಟೆಸ್ಟ್ ಮಾಡಿಸುವವರಿದ್ದರೆ. ಸ್ವಲ್ಪ ಮುಂದೂಡಿ.ಯಾಕಂದ್ರೆ ಸ್ವಾಬ್ ಸಂಗ್ರಹಿಸುವ ಪರೀಕ್ಷಾ ಕೇಂದ್ರವೇ ಕೊರೊನಾ ಸೋಂಕಿನಿಂದ ಕಲುಷಿತಗೊಂಡಿದೆಯಂತೆ. ಈ ಕುರಿತಾದ ಒಂದು ವಿಶೇಷ ವರದಿ ಇಲ್ಲಿದೆ ನೋಡಿ.
 

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!