ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿಗಳ ಮೇಲೆ ಕೋರ್ಟ್ ಆವರಣದಲ್ಲೇ ಹಲ್ಲೆ ನಡೆದಿದೆ. ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಕಲ್ಲು ಚಪ್ಪಲಿ ತೂರಿದ್ದಾರೆ ಸಂಘಟನೆಗಳು. ದೇಶದ್ರೋಹಿಗಳಿಗೆ ಧಿಕ್ಕಾರ, ಭಾರತ ಮಾತೆಗೆ ಜೈಕಾರ ಎಂದಿದ್ದಾರೆ.
ಹುಬ್ಬಳ್ಳಿ (ಫೆ. 17): ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿಗಳ ಮೇಲೆ ಕೋರ್ಟ್ ಆವರಣದಲ್ಲೇ ಹಲ್ಲೆ ನಡೆದಿದೆ. ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಕಲ್ಲು ಚಪ್ಪಲಿ ತೂರಿದ್ದಾರೆ ಸಂಘಟನೆಗಳು. ದೇಶದ್ರೋಹಿಗಳಿಗೆ ಧಿಕ್ಕಾರ, ಭಾರತ ಮಾತೆಗೆ ಜೈಕಾರ ಎಂದಿದ್ದಾರೆ.