ಏಕರೂಪ ಮಾದರಿಯಲ್ಲಿ ರಾಯಲ್ಟಿ ವ್ಯವಸ್ಥೆ ಜಾರಿಗೆ ಆಗ್ರಹ: ಕ್ರಷರ್‌ ಕ್ವಾರಿಗಳು ಬಂದ್‌

ಏಕರೂಪ ಮಾದರಿಯಲ್ಲಿ ರಾಯಲ್ಟಿ ವ್ಯವಸ್ಥೆ ಜಾರಿಗೆ ಆಗ್ರಹ: ಕ್ರಷರ್‌ ಕ್ವಾರಿಗಳು ಬಂದ್‌

Published : Dec 25, 2022, 04:12 PM ISTUpdated : Dec 25, 2022, 04:40 PM IST

ಕ್ರಷರ್‌ ಕ್ವಾರಿಗಳು ಕಳೆದ ಮೂರು ದಿನಗಳಿಂದ ಬಂದ್‌ ಆಗಿದ್ದು, ನೀವು ಮನೆ ಕಟ್ಟಸ್ತಿದ್ದರೆ ಈ ಸ್ಟೋರಿ ನೋಡಿ. ಯಾಕಂದ್ರೆ ಕಟ್ಟಡ ಸಾಮಾಗ್ರಿ ಸಿಗದೆ ಕಾಮಗಾರಿ ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ.

ರಾಜ್ಯದ ಕ್ರಷರ್‌ ಕ್ವಾರಿಗಳು ಕಳೆದ ಮೂರು ದಿನಗಳಿಂದ ಬಂದ್‌ ಆಗಿವೆ. ಕರ್ನಾಟಕ ಕ್ವಾರಿ ಅಸೋಸಿಯೇಷನ್‌'ನಿಂದ ಕ್ರಷರ್‌ ಬಂದ್‌ಗೆ ನಿರ್ಧಾರಿಸಲಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗಣಿ ಮಾಲೀಕರಿಂದ ಬಂದ್‌ ಮಾಡಲಾಗಿದೆ. ಮೆಟ್ರೋ ಕಾಮಗಾರಿಗೂ ಕ್ರಷರ್‌ ಮಾಲೀಕರ ಬಂದ್‌ ಎಫೆಕ್ಟ್‌ ತಟ್ಟುತ್ತಾ ಎಂಬ ಪ್ರಶ್ನೆ ಮೂಡಿದೆ.ಜಲ್ಲಿ ಹಾಗೂ ಎಂಸ್ಯಾಂಡ್‌ ಸಾಗಾಣೆ ಸ್ಥಗಿತಕ್ಕೆ  ನಿರ್ಧರಿಸಿರುವ ಕ್ರಷರ್‌ ಮಾಲೀಕರು, ಸರ್ಕಾರಿ ಕಾಮಗಾರಿಗಳಿಗೂ ಕಟ್ಟಡ ಸಾಮಾಗ್ರಿ ಪೂರೈಸದಿರಲು ನಿರ್ಧಾರಿಸಿದ್ದಾರೆ. ಎರಡ್ಮೂರು ದಿನಗಳಲ್ಲಿ ಕಟ್ಟಡ ಸಾಮಾಗ್ರಿಗಳಿಗೆ ಹಾಹಾಕಾರ ಶುರುವಾಗಲಿದೆ. ಏಕರೂಪ ಮಾದರಿಯಲ್ಲಿ ರಾಯಲ್ಟಿ ವ್ಯವಸ್ಥೆ ಜಾರಿಗೆ ಆಗ್ರಹಿಸಿದ್ದಾರೆ.

25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
25:29ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ
01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್