ಮಲೆನಾಡು ಭಾಗದ ಗ್ರಾಮಾಂತರ ಪ್ರದೇಶದಲ್ಲೂ ಕರ್ಣಾಟಕ ಬ್ಯಾಂಕ್ (Karnataka Bank) ತನ್ನ ಸೇವೆಯನ್ನು ವಿಸ್ತರಿಸಿದೆ. ಗ್ರಾಮಾಂತರ ಪ್ರದೇಶ ಜನರ ಅನುಕೂಲಕ್ಕಾಗಿ ಚಿಕ್ಕಮಗಳೂರಿನ (Chikkamagaluru) ಬಶ್ರೀಕಟ್ಟೆಯಲ್ಲಿ 886 ನೇ ಶಾಖೆಯನ್ನು ಆರಂಭಿಸಿದೆ.
ಚಿಕ್ಕಮಗಳೂರು (ಏ.01): ಮಲೆನಾಡು ಭಾಗದ ಗ್ರಾಮಾಂತರ ಪ್ರದೇಶದಲ್ಲೂ ಕರ್ಣಾಟಕ ಬ್ಯಾಂಕ್ (Karnataka Bank) ತನ್ನ ಸೇವೆಯನ್ನು ವಿಸ್ತರಿಸಿದೆ. ಗ್ರಾಮಾಂತರ ಪ್ರದೇಶ ಜನರ ಅನುಕೂಲಕ್ಕಾಗಿ ಚಿಕ್ಕಮಗಳೂರಿನ (Chikkamagaluru) ಬಶ್ರೀಕಟ್ಟೆಯಲ್ಲಿ 886 ನೇ ಶಾಖೆಯನ್ನು ಆರಂಭಿಸಿದೆ. ಬ್ಯಾಂಕಿನ CEO ಮಹಾಬಲೇಶ್ವರರ ಹುಟ್ಟೂರು ಬಶ್ರೀಕಟ್ಟೆಯಲ್ಲಿ ಆರಂಭಿಸಿರುವುದು ವಿಶೇಷ.