- ಕಲಬುರ್ಗಿಯಲ್ಲಿ ಆರೋಗ್ಯ ಕಾರ್ಯಕರ್ತರ ನಿರ್ಲಕ್ಷ್ಯ
-17 ಸೋಂಕಿತರಿಗೂ ಒಂದೇ ನಂಬರ್ ಬಳಕೆ
- ಪತ್ರಕರ್ತರ ನಂಬರ್ 17 ಸೋಂಕಿತರಿಗೂ ಬಳಕೆ
ಬೆಂಗಳೂರು (ಮೇ. 24): ಕಲಬುರ್ಗಿಯಲ್ಲಿ ತೀವ್ರಗೊಳ್ಳುತ್ತಿದ್ದರೂ, ಆರೋಗ್ಯ ಕಾರ್ಯಕರ್ತರು ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಇಲ್ಲಿ 17 ಸೋಂಕಿತರಿದ್ದಾರೆ. ಈ ಸೋಂಕಿತರ ಹೆಸರಿಗೆ ಒಂದೇ ಮೊಬೈಲ್ ನಂಬರ್ ಇದೆ. ಪತ್ರಕರ್ತರೊಬ್ಬರ ನಂಬರ್ ಇದಾಗಿದೆ. 17 ಸೋಂಕಿತರ ವಿಚಾರಣೆಗೂ ಇದೇ ನಂಬರ್‌ಗೆ ಕರೆ ಮಾಡುತ್ತಾರೆ. ಇದ್ಯಾವ ರೀತಿ ನಿರ್ಲಕ್ಷ್ಯ ಸ್ವಾಮಿ..?