CBI ಏನು ಇವರ ಮನೆಯದ್ದಾ? CBI ಬಿಜೆಪಿ ವಿಂಗಾ?-MB Patil | Muda Case | Kannada News | Suvarna News

Published : Jan 25, 2025, 06:34 PM IST

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ವಿಚಾರ. ವಿಜಯಪುರದಲ್ಲಿ ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯೆ. ಕ್ಯಾಬಿನೆಟ್ ನಲ್ಲಿ ನಿನ್ನೆ ಸಿಎಂ ಸ್ಪಷ್ಟ ಸೂಚನೆ ಕೊಟ್ಟಿದ್ದಾರೆ. ಸಂಬಂಧಿಸಿದ ಸಚಿವರಿಗೆ ಸೂಚನೆ ನೀಡಿದ್ದಾರೆ. ಸರ್ಕಾರ ಅತಿ ಕಠಿಣ ಕ್ರಮ ತೆಗೆದುಕೊಳ್ಳಲಿದೆ. ಬಲಿಷ್ಠ ಕಾನೂನು ತರಲು ಸಿಎಂ ಹೇಳಿದ್ದಾರೆ. ಸಿಎಂ ಮೈಕ್ರೋ ಫೈನಾನ್ಸ್ ವಿಚಾರದಲ್ಲಿ ಗಂಭೀರವಾಗಿದ್ದಾರೆ. ಮೈಕ್ರೊ ಫೈನಾನ್ಸ್ ವಿರುದ್ಧ ಅತಿ ಕಠಿಣ ಕಾನೂನು ತರ್ತೇವೆ. ಮೈಕ್ರೋ ಫೈನಾನ್ಸ್ ವಿರುದ್ಧ ಹೆಚ್ಡಿಕೆ ತಂದಿದ್ದ ಕಾನೂನು ವಿಚಾರ. ಹೆಚ್ಡಿಕೆ ಕಾನೂನು ತಂದಿದ್ರೆ ಬಿಲ್‌ನ ಪರಿಣಾಮ ಏನಾಗಿದೆ? ಎಂದು ಪ್ರಶ್ನಿಸಿದ ಎಂ ಬಿ ಪಾಟೀಲ್. ಹೆಚ್ಡಿಕೆ ಬಿಲ್ ವರ್ಕ್ ಆಗ್ತಿಲ್ಲ.ಹೀಗಾಗಿ ಕಠಿಣ ಕಾನೂನು ತರ್ತಿದ್ದೇವೆ. ನಾನು ಈ ವಿಚಾರವನ್ನ ಗಂಭೀರವಾಗಿ ಹೇಳ್ತಿದ್ದೀನಿ. ಸಂಪುಟ ವಿಸ್ತರಣೆ ವಿಚಾರ. ಸಂಪುಟ ವಿಸ್ತರಣೆ ಸಿಎಂ ಪರಮಾಧಿಕಾರ. ಸಿಎಂರನ್ನೆ ಕೇಳಿ. ಹೈಕಮಾಂಡ್ ತೀರ್ಮಾನ. ಸಿಎಂ ಸಿಬಿಐ ತನಿಖೆಯಿಂದ ತಪ್ಪಿಸಿಕೊಳ್ಳಲು ಆಗಲ್ಲ ; ಬಿಜೆಪಿ ನಾಯಕರ ಹೇಳಿಕೆ ವಿಚಾರ. ಸಿಬಿಐ ಏನು ಇವರ ಮನೆಯದ್ದಾ?. ಲೋಕಾಯುಕ್ತರ ಮೇಲೆ ವಿಶ್ವಾಸ ಇಲ್ವಾ. ಸಿಬಿಐ ಬಿಜೆಪಿ ವಿಂಗಾ? ಎಂದು ಪ್ರಶ್ನಿಸಿದ ಎಂ ಬಿ ಪಾಟೀಲ್. ಲೋಕಾಯುಕ್ತರು ನಿರ್ಣಯ ಕೊಟ್ಟ ಮೇಲೆ ಸಿಬಿಐ ಸಹಿತ ಕೊಡುತ್ತೆ. ದರೋಡೆಕೋರರ ಹಾವಳಿ ವಿಚಾರ. ರಾಜ್ಯದಲ್ಲಿ ದರೋಡೆಕೋರರ ಹಾವಳಿ ಇದೆ. ಗೃಹ ಇಲಾಖೆ ನಿಭಾಯಿಸುತ್ತೆ. ಸಿಎಂ ಕೂಡ ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ. ವಿಜಯಪುರದಲ್ಲು ದರೋಡೆಕೋರರ ವಿರುಧ್ಧ ಕಠಿಣ ಕ್ರಮ. ನಮ್ಮ ಎಸ್ಪಿ ಉತ್ತಮವಾಗಿ ನಿಬಾಯಿಸ್ತಾರೆ. ಗುಂಡು ಸಹಿತ ಹೊಡೆದಿದ್ದಾರೆ. ವಿಜಯಪುರ ಎಸ್ಪಿ ಸಕ್ಷಮರಿದ್ದಾರೆ.. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
25:29ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ
01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
Read more