ಕೊಪ್ಪಳದಲ್ಲಿ ಕೊರೋನಾ ಸೋಂಕಿತೆಯೊಬ್ಬರು ಮೃತಪಟ್ಟಿದ್ದರು. ಜಿಲ್ಲಾಡಳಿತ ಜೆಸಿಬಿ ಬಳಸಿ ರಸ್ತೆಯ ಪಕ್ಕದಲ್ಲೇ ಶವಸಂಸ್ಕಾರ ಮಾಡಿದೆ. ಇದರ ನಡುವೆ ಕೆಲವರು ಸೆಲ್ಫಿ ತೆಗೆದುಕೊಂಡು ವಿಕೃತಿ ಮೆರೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಕೊಪ್ಪಳ(ಜು.02): ಬಳ್ಳಾರಿ, ದಾವಣಗೆರೆಗಳಲ್ಲಿ ನಡೆದ ಅಮಾನವೀಯ ಕೊರೋನಾ ಸೋಂಕಿತ ದೇಹಗಳ ಅಂತ್ಯಕ್ರಿಯೆ ಘಟನೆ ಮಾಸುವ ಮುನ್ನವೇ ಕೊಪ್ಪಳದಲ್ಲೂ ಅಂತಹದ್ದೇ ಬೇಜಬ್ದಾರಿಯುತವಾಗಿ ಸೋಂಕಿತೆಯೊಬ್ಬರ ಶವಸಂಸ್ಕಾರ ನಡೆದಿದ್ದು, ಗ್ರಾಮಸ್ಥರು ಹಿಡಿಶಾಪ ಹಾಕಲಾರಂಭಿಸಿದ್ದಾರೆ.
ಹೌದು, ಕೊಪ್ಪಳದಲ್ಲಿ ಕೊರೋನಾ ಸೋಂಕಿತೆಯೊಬ್ಬರು ಮೃತಪಟ್ಟಿದ್ದರು. ಜಿಲ್ಲಾಡಳಿತ ಜೆಸಿಬಿ ಬಳಸಿ ರಸ್ತೆಯ ಪಕ್ಕದಲ್ಲೇ ಶವಸಂಸ್ಕಾರ ಮಾಡಿದೆ. ಇದರ ನಡುವೆ ಕೆಲವರು ಸೆಲ್ಫಿ ತೆಗೆದುಕೊಂಡು ವಿಕೃತಿ ಮೆರೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ