Hubli Riots: ಮುಸ್ಲಿಮರ ಪ್ರತಿಭಟನೆಗೆ ದಲಿತ ಮುಖಂಡನ ಸಾಥ್!

Hubli Riots: ಮುಸ್ಲಿಮರ ಪ್ರತಿಭಟನೆಗೆ ದಲಿತ ಮುಖಂಡನ ಸಾಥ್!

Published : Apr 17, 2022, 04:19 PM ISTUpdated : Apr 17, 2022, 04:29 PM IST

ಠಾಣೆ ಎದುರು ಮುಸ್ಲಿಮರ ಪರ ದೊಡ್ಡಮನಿ ಮಾತನಾಡಿದ್ದು ಯಾರೂ ಕೂಡ ಪ್ರತಿಭಟನೆ ಬಿಟ್ಟು ಕದಲದಿರಿ ಎಂದು ಕರೆ ನೀಡಿದ್ದಾರೆ

ಹುಬ್ಬಳ್ಳಿ (ಏ. 17): ಹುಬ್ಬಳಿ ಹಿಂಸಾಚಾರ ಬಳಿಕ ಖಾಕಿ ಅಲರ್ಟ್‌ ಆಗಿದ್ದು ಜಿಲ್ಲಾದ್ಯಂತ ಕಟ್ಟೆಚ್ಚರವಹಿಸಲಾಗಿದೆ. ನಗರದಾದ್ಯಂತ 24 ಗಂಟೆ 144 ಸೆಕ್ಷನ್‌ ಜಾರಿಗೆ ಕಮಿಷನರ್‌ ಅದೇಶ ಹೊರಿಡಿಸಿದ್ದಾರೆ. ಇನ್ನು ಈ ನುಡವೆ ಮುಸ್ಲಿಮರ ಪ್ರತಿಭಟನೆಗೆ ದಲಿತ ಮುಖಂಡ ಮಾರುತಿ ದೊಡ್ಡಮನಿ ಭಾಗಿಯಾಗಿದ್ದಾರೆ. ಠಾಣೆ ಎದುರು ಮುಸ್ಲಿಮರ ಪರ ದೊಡ್ಡಮನಿ ಮಾತನಾಡಿದ್ದು ಯಾರೂ ಕೂಡ ಪ್ರತಿಭಟನೆ ಬಿಟ್ಟು ಕದಲದಿರಿ ಎಂದು ಕರೆ ನೀಡಿದ್ದಾರೆ. 

ಇದನ್ನೂ ಓದಿ: ಕರ್ನಾಟಕದಲ್ಲಿ ಗುಜರಾತ್, ಉತ್ತರ ಪ್ರದೇಶ ಮಾದರಿ ಕಾನೂನು ಜಾರಿ: ನಳಿನ್ ಕುಮಾರ್ ಕಟೀಲ್

"ಪೋಲಿಸರು ನಿಮ್ಮ ಮೈಮುಟ್ಟಲಿ, ನಮ್ಮ ತಾಕತ್ತು ತೋರಿಸೋಣ, ನಮ್ಮ ಹೋರಾಟ ಬೆಂಗಳೂರು ದಿಲ್ಲಿವರೆಗೂ ತಲುಪಬೇಕು, ಪೊಲೀಸರಿಗೆ ಭಯಪಡೋದು ಬೇಡ, ಇದು ಅವರಪ್ಪನ ಜಹಾಗೀರ್‌ ಅಲ್ಲ, ನಾವು ಸುಮ್ಮನೆ ಕೈ ಕಟ್ಟಿ ಕೂರುವುದು ಬೇಡ್"‌ ಎಂದು ಮಾರುತಿ ದೊಡ್ಡಮನಿ  ಹೇಳಿದ್ದಾರೆ. ಇನ್ನು ಗಲಭೆ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಹಲವರನ್ನು ಬಂಧಿಸಲಾಗಿದೆ,  ಕಾನೂನು ಉಲ್ಲಂಘಿಸಿದ್ರೆ ಕಠಿಣ ಕ್ರಮ ತೆಗೆಗುಕೊಳ್ಳಲಾಗುವುದು ಎಂದು  ಕಮಿಷನರ್‌ ಲಾಬೂರಾಮ್‌ ಖಡಕ್‌ ಎಚ್ಚರಿಕೆ ನೀಡಿದ್ದಾರೆ

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more