* ಮದರಸಾಗಳ ಅಗತ್ಯ ಈ ದೇಶಕ್ಕೆ ಇಲ್ಲ ಎಂದ ರೇಣುಕಾಚಾರ್ಯ
* ಹಿಜಾಬ್ ವಿಚಾರದಲ್ಲಿ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ
* ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಕಿತ್ತಾಟಕ್ಕೆ ವೇದಿಕೆಯಾಗಿರುವ ಹಿಜಾಬ್
* ಮದರಸಾಗಳು ದೇಶದ್ರೋಹದ ಪಾಠ ಮಾಡುತ್ತವೆ
ಬೆಂಗಳೂರು(ಮಾ. 26) ಹಿಜಾಬ್ (Hijab) ವಿಚಾರದಲ್ಲಿ ಶಾಸಕ ಎಂಪಿ ರೇಣುಕಾಚಾರ್ಯ(MP Renukacharya) ಮತ್ತೊಮ್ಮೆ ವಿವಾದಕಾರಿ (controversial statement) ಮಾತನ್ನಾಡಿದ್ದಾರೆ. ಹಿಜಾಬ್ ವಿವಾದದ ಬಗ್ಗೆ ಮಾತನಾಡುತ್ತ ರೇಣುಕಾಚಾರ್ಯ ಮದರಸಾಗಳು (Madarasa) ದೇಶದ್ರೋಹದ ಪಾಠ ಮಾಡುತ್ತವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸ್ವಾಮೀಜಿಗಳ ಬಗ್ಗೆ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ
ಸಹಜವಾಗಿಯೇ ಈ ಬಗ್ಗೆ ಆಕ್ರೋಶ ಕೇಳಿ ಬಂದಿದೆ. ಈ ಬಗ್ಗೆ ರೇಣುಕಾಚಾರ್ಯ ಏಷ್ಯಾನೆಟ್ ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ್ದಾರೆ. ಮದರಸಾಗಳನ್ನು ಬ್ಯಾನ್ ಮಾಡಬೇಕು ಎಂದು ಹೇಳಿರುವುದು ತಪ್ಪಲ್ಲ ಎಂದಿದ್ದಾರೆ.