ಹೂವು ವ್ಯಾಪಾರಿಗಳಿಗೆ ಹಿಜಾಬ್ ವಿವಾದ ಪೀಕಲಾಟ ತಂದಿಟ್ಟಿದೆ. ಪಿಯು ಕಾಲೇಜಿನ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಾಗಿದೆ. ಅಲ್ಲಿರುವ 100 ಕ್ಕೂ ಹೆಚ್ಚು ಹೂವಿನ ಅಂಗಡಿಗಳನ್ನು ತೆರವುಗೊಳಿಸಲಾಗಿದೆ.
ವಿಜಯಪುರ (ಫೆ. 19): ಹೂವು ವ್ಯಾಪಾರಿಗಳಿಗೆ ಹಿಜಾಬ್ ವಿವಾದ ಪೀಕಲಾಟ ತಂದಿಟ್ಟಿದೆ. ಪಿಯು ಕಾಲೇಜಿನ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಾಗಿದೆ. ಅಲ್ಲಿರುವ 100 ಕ್ಕೂ ಹೆಚ್ಚು ಹೂವಿನ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ವ್ಯಾಪಾರವಿಲ್ಲದೇ ವ್ಯಾಪಾರಿಗಳು ಕಂಗಾಲಾಗಿದ್ದಾರೆ.