* ವಿಧಾನಸಭೆಯಲ್ಲಿಯೂ ಪ್ರತಿಧ್ವನಿಸಿದ ಹಲಾಲ್ ವಿಚಾರ
* ಹಿಂದು ಸಂಘಟನೆ ಕರಪತ್ರ ಓದಿದ ಮಾಜಿ ಸಿಎಂ ಎಚ್‌ಡಿಕೆ
* ಈ ರೀತಿಯ ಬೆಳವಣಿಗೆಗಳು ಸಮಾಜಕ್ಕೆ ಮಾರಕ
* ಯುಗಾದಿ ನಂತರದ ಹೊಸದೊಡಕು ಆಚರಣೆ
ಬೆಂಗಳೂರು(ಮಾ. 30) ಹಲಾಲ್ (Halal Meat) ವಿಚಾರ ವಿಧಾನಸಭೆಯಲ್ಲಿಯೂ (Karnataka Legislative Assembly)ಪ್ರತಿಧ್ವನಿಸಿದೆ. ಈ ಬಗ್ಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಮಾತನಾಡಿದ್ದಾರೆ. ಹಿಂದು (Hindu) ಸಂಘಟನೆಗಳ ಕರಪತ್ರವನ್ನು ಕುಮಾರಸ್ವಾಮಿ ಓದಿ ಹೇಳಿದ್ದಾರೆ.
ಕೊಲ್ಲೂರು ಬಳಿಕ ಮೇಲುಕೋಟೆಗೆ ಎಂಟ್ರಿಯಾದ ಸಲಾಂ ಮಂಗಳಾರತಿ ವಿವಾದ
ನಾವು ಮಾಂಸದಂಗಡಿಯಿಂದ ತರುವ ಮಾಂಸವನ್ನು ಪೂಜೆಗೆ ಇಡುವುದಿಲ್ಲ. ಗುಡ್ಡೆ ಮಾಂಸ ಮಾಡಿ ಪಾಲು ಹಾಕಿಕೊಳ್ಳುತ್ತೇವೆ. ಇಂಥ ವಿಚಾರ ಇಟ್ಟುಕೊಂಡು ಪ್ರಚಾರ ಮಾಡುವುದು ಸರಿ ಅಲ್ಲ.