ಅನುಮತಿ ಕೊಟ್ರೂ‌ ಬಳ್ಳಾರಿಗೆ ಬಾರದ ಜನಾರ್ದನ ರೆಡ್ಡಿ..!

ಅನುಮತಿ ಕೊಟ್ರೂ‌ ಬಳ್ಳಾರಿಗೆ ಬಾರದ ಜನಾರ್ದನ ರೆಡ್ಡಿ..!

Published : Aug 20, 2021, 10:41 AM ISTUpdated : Aug 20, 2021, 11:07 AM IST

*  ಜನಾರ್ದನ ರೆಡ್ಡಿ ‌ನೋಡಬೇಕೆನ್ನುವ ಅಭಿಮಾನಿಗಳ ಕಾತರ
*  ಸದ್ಯ ಯಾವುದೇ ರಾಜಕೀಯ ‌ಚಟುವಟಿಕೆ ಮಾಡದಿರಲು‌‌ ರೆಡ್ಡಿ ನಿರ್ಧಾರ 
*  ಕುಟುಂಬದ ಜೊತೆಗೆ ಕಾಲ ಕಳೆಯಲಿರುವ ಜನಾರ್ದನ ರೆಡ್ಡಿ 

ಬಳ್ಳಾರಿ(ಆ.20):  ಸುಪ್ರೀಂಕೋರ್ಟ್ ಅನುಮತಿ ಕೊಟ್ರೂ‌ ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿಗಿಂದು‌ ಬರುತ್ತಿಲ್ಲ. ಹೌದು, ಐದು ವರ್ಷಗಳ ವನವಾಸ ಅನುಭವಿಸಿರುವ ಜನಾರ್ದನ ರೆಡ್ಡಿ ಒಳ್ಳೆಯ ಮೂಹೂರ್ತ ಸ್ವಾಮೀಜಿಗಳ ಜೊತೆ ಸಮಾಲೋಚನೆ ಮಾಡಿದ ಬಳಿಕ ಬಳ್ಳಾರಿಗೆ ಬರುತ್ತಾರಂತೆ. ಹೀಗಾಗಿ ಈ ವರ್ಷವೂ ಜನಾರ್ದನ ರೆಡ್ಡಿ ‌ನಿವಾಸದಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದ ವಾತಾವರಣವಿಲ್ಲ. ಜನಾರ್ದನ ಇವತ್ತು ಬಳ್ಳಾರಿಗೆ ಬಂದೇ ಬರುತ್ತಾರೆ ಎನ್ನುವ ನಿರೀಕ್ಷೆ ನಿರೀಕ್ಷೆಯಾಗಿಯೇ ಉಳಿದಿದೆ. ಜನಾರ್ದನ ರೆಡ್ಡಿ ‌ನೋಡಬೇಕೆನ್ನುವ ಅಭಿಮಾನಿಗಳ ಕಾತರ ಇವತ್ತೂ ಕೂಡ ಹುಸಿಯಾಗಿದೆ. ಸದ್ಯ ಯಾವುದೇ ರಾಜಕೀಯ ‌ಚಟುವಟಿಕೆ ಮಾಡದಿರಲು‌‌ ನಿರ್ಧಾರ ಮಾಡಿರೋ ರೆಡ್ಡಿ ಸದ್ಯ ಕುಟುಂಬದ ಜೊತೆಗೆ ಕಾಲ ಕಳೆಯುತ್ತಾರೆ ಅಂತ ತಿಳಿದು ಬಂದಿದೆ. 

ವರಮಹಾಲಕ್ಷ್ಮೀ ಸಂಭ್ರಮದಲ್ಲಿ ಕೊರೋನಾ ಮರೆತ ಜನ : ಬಿತ್ತು ದಂಡ

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!