ಹಾಸನ: ಆಸ್ತಿಗಾಗಿ ಅಮಾಯಕರಿಗೆ ಚಿತ್ರಹಿಂಸೆ ಕೊಟ್ರಾ ದೇವೇಗೌಡರ ಸೊಸೆ, ಮೊಮ್ಮಗ?

ಹಾಸನ: ಆಸ್ತಿಗಾಗಿ ಅಮಾಯಕರಿಗೆ ಚಿತ್ರಹಿಂಸೆ ಕೊಟ್ರಾ ದೇವೇಗೌಡರ ಸೊಸೆ, ಮೊಮ್ಮಗ?

Published : Dec 23, 2023, 08:30 PM IST

ಇದು ದೇವೇಗೌಡರ ಹಿರಿಸೊಸೆ ಭವಾನಿ ರೇವಣ್ಣ ಮತ್ತು ಪುತ್ರ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಸ್ಫೋಟಕ ಸುದ್ದಿ. ಕಾರ್ ಡ್ರೈವರ್'ಗೆ ಸೇರಿದ್ದ 13 ಎಕರೆ ಆಸ್ತಿ.. ಆ ಆಸ್ತಿಯನ್ನು ಬಲವಂತವಾಗಿ ಮೂರನೇ ವ್ಯಕ್ತಿ ಹೆಸರಿಗೆ ರಿಜಿಸ್ಟರ್ ಮಾಡಿಸಿದ್ರಂತೆ ಅಮ್ಮ-ಮಗ. 

ಹಾಸನ(ಡಿ.23):  ಅಮ್ಮ.. ಮಗ 13 ಎಕರೆ ಆಸ್ತಿ & ರೌಡಿಸಂ.. ಇದು ದೇವೇಗೌಡರ ಹಿರಿಸೊಸೆ ಭವಾನಿ ರೇವಣ್ಣ ಮತ್ತು ಪುತ್ರ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಸ್ಫೋಟಕ ಸುದ್ದಿ. ಕಾರ್ ಡ್ರೈವರ್'ಗೆ ಸೇರಿದ್ದ 13 ಎಕರೆ ಆಸ್ತಿ.. ಆ ಆಸ್ತಿಯನ್ನು ಬಲವಂತವಾಗಿ ಮೂರನೇ ವ್ಯಕ್ತಿ ಹೆಸರಿಗೆ ರಿಜಿಸ್ಟರ್ ಮಾಡಿಸಿದ್ರಂತೆ ಅಮ್ಮ-ಮಗ. ಒಂದೂವರೆ ಕೋಟಿಯ ಕಾರಿನ ಆ ಗಲಾಟೆಗೂ, ಈ 13 ಎಕರೆ ಆಸ್ತಿಗೂ ಇದ್ಯಂತೆ ಸೀಕ್ರೆಟ್ ಲಿಂಕ್.. ಅಷ್ಟಕ್ಕೂ ಏನಿದು ಗಲಾಟೆ..? ಏನಿದು ಪ್ರಕರಣ, ಏನಿದು ವಿವಾದ..? ಇಲ್ಲಿದೆ ನೋಡಿ ಕಂಪ್ಲೀಟ್ ರಿಪೋರ್ಟ್.

ದೇವೇಗೌಡ್ರ ಕುಟುಂಬದ ವಿರುದ್ಧ ಎಂಥಾ ಆರೋಪ..? ಆಸ್ತಿಗಾಗಿ ಅಮ್ಮ-ಮಗ ಸೇರ್ಕೊಂಡು ಅಮಾಯಕರಿಗೆ ಚಿತ್ರಹಿಂಸೆ ಕೊಟ್ರಾ..? ದೂರು ಕೊಡಲು ಹೋದ ಡ್ರೈವರ್ ಕಾರ್ತಿಕ್'ಗೆ ಸಿಕ್ಕ ನ್ಯಾಯ ಎಂಥದ್ದು..? ಆ ಇಂಟ್ರೆಸ್ಟಿಂಗ್ ಸ್ಟೋರಿಯನ್ನು ತೋರಿಸ್ತೀವಿ, ಪುಟ್ಟ ಬ್ರೇಕ್'ನ ನಂತ್ರ.

ಸೇಡಿನ ಕಿಚ್ಚಿಗೆ ಬಿದ್ದಿದ್ದು 3 ಹೆಣ, ತಮ್ಮನ ಮೇಲಿನ ದ್ವೇಷಕ್ಕೆ ಅಣ್ಣನ ಕೊಲೆ: ಹಾಡಹಗಲೇ ಆಟೋ ಡ್ರೈವರ್ ಹತ್ಯೆ..!

ದೇವೇಗೌಡ್ರ ಕುಟುಂಬದ ವಿರುದ್ಧ ಎಂಥಾ ಆರೋಪ..? ಆಸ್ತಿಗಾಗಿ ಅಮ್ಮ-ಮಗ ಸೇರ್ಕೊಂಡು ಅಮಾಯಕರಿಗೆ ಚಿತ್ರಹಿಂಸೆ ಕೊಟ್ರಾ..? 15 ದಿನಗಳ ಹಿಂದೆ ಒಂದೂವರೆ ಕೋಟಿಯ ಕಾರಿನ ಗಲಾಟೆ, ಈಗ 13 ಎಕರೆ ಜಮೀನು ವಿವಾದ.. ದೂರು ಕೊಡಲು ಹೋದ ಡ್ರೈವರ್ ಕಾರ್ತಿಕ್'ಗೆ ಸಿಕ್ಕ ನ್ಯಾಯ ಎಂಥದ್ದು..? 

ತಮಗಾದ ಅನ್ಯಾಯದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಬಳಿ ಡ್ರೈವರ್ ಕಾರ್ತಿಕ್ ಅಳಲು ತೋಡಿಕೊಂಡಿದ್ದಾರೆ. ಆಸ್ತಿ ಕಳೆದುಕೊಂಡಿರೋ ಕಾರ್ತಿಕ್, ಮುಂದೇನ್ಮಾಡ್ತಾರೆ..? ದೊಡ್ಡವರನ್ನು ಎದುರು ಹಾಕಿಕೊಂಡಿರೋ ಕಾರ್ತಿಕ್'ಗೆ ನ್ಯಾಯ ಸಿಗುತ್ತಾ..? ತಮ್ಮ ಮುಂದಿನ ಹೋರಾಟದ ಬಗ್ಗೆ ಕಾರ್ತಿಕ್ ಏನ್ ಹೇಳ್ತಾರೆ ಕೇಳೋಣ, ಮತ್ತೊಂದು ಬ್ರೇಕ್'ನ ನಂತ್ರ.

13 ಎಕರೆ ಆಸ್ತಿ ಕಳೆದುಕೊಂಡ ಸಂಸದ ಪ್ರಜ್ವಲ್ ರೇವಣ್ಣನವರ ಕಾರ್ ಡ್ರೈವರ್ ಕಾರ್ತಿಕ್, ಏಷ್ಯಾನೆಟ್ ಸುವರ್ಣ ನ್ಯೂಸ್ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಪೊಲೀಸ್ರಿಗೆ ದೂರು ಕೊಟ್ರೂ ಅದ್ರಿಂದ ಪ್ರಯೋಜನವಾಗಿಲ್ಲ ಅಂತ ಹೇಳಿದ್ದಾರೆ. 

29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
Read more