ಮಂಡ್ಯದಲ್ಲಿ ಜಾಗೃತಿ ಪಥ ಸಂಚಲನ ನಡೆಸುತ್ತಿದ್ದ ಪೊಲೀಸರಿಗೆ ಸಾರ್ವಜನಿಕರಿಂದ ಹೂಮಳೆ

Apr 18, 2020, 12:07 PM IST

ಮಂಡ್ಯದಲ್ಲಿ ಜಾಗೃತಿ ಪಥ ಸಂಚಲನ ನಡೆಸುತ್ತಿದ್ದ ಪೊಲೀಸರಿಗೆ ಸಾರ್ವಜನಿಕರು ಹೂಮಳೆಗೈದಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿ ನಿಂತು  ಕೊರೋನಾ ವಾರಿಯರ್ಸ್‌ಗೆ ಹೂಮಳೆಗೈದು ಅವರ ಕೆಲಸವನ್ನು ಶ್ಲಾಘಿಸಿದ್ದಾರೆ. ಮಂಡ್ಯದ ಪೇಟೆ ರಸ್ತೆಯಲ್ಲಿ ಪಥ ಸಂಚಲನದ ವಾಹನ ಬರುತ್ತಿದ್ದ ರಸ್ತೆಯ ಎರಡು ಕಡೆಗಳಲ್ಲಿ ನಿಂತು ಹೂವಿನ ಮಳೆಗೈದಿದ್ದಾರೆ. ಈ ದೃಶ್ಯ ಮನದುಂಬಿ ಬರುವಂತಿದೆ. 

ಹಸಿದವರ ಹೊಟ್ಟೆ ತುಂಬಿಸುತ್ತಿದೆ ನೆಲಮಂಗಲ 'ಕರುಣೆಯ ಗೋಡೆ'