Apr 24, 2020, 6:01 PM IST
ಚಿಕ್ಕಮಗಳೂರು(ಏ. 24) ಗುಹೆಯಲ್ಲಿದ್ದ ಕುಟುಂಬ ಇದೀಗ ನಾಡಿಗೆ ಬಂದಿದೆ. ಕಳಸ ಗ್ರಾಪಂವ್ಯಾಪ್ತಿಯ ಬಲಿಗೆಯ ಅರಣ್ಯ ವ್ಯಾಪ್ತಿಯ ಕಲ್ಲಕ್ಕಿ ಗ್ರಾಮದ ಗುಹೆಯಲ್ಲಿ ವಾಸಿಸುತ್ತಿದ್ದ ಅನಂತ್ ಕುಟುಂಬ ಇದೀಗ ನಾಡಿಗೆ ಬಂದಿದೆ
ಗ್ರಾಮಸ್ಥರಿಂದಲೇ ಮದ್ಯ ನಿಷೇಧ; ಅಭಿನಂದಿಸಲೇಬೇಕು
ಚಿಕ್ಕಮಗಳೂರು ಜಿಲ್ಲೆಯ ಕಳಸದ ಕಲ್ಲಕ್ಕಿಯ ಮನೆ ಕಳೆದ ಮಳೆಗಾಲದಲ್ಲಿ ಪೂರ್ಣ ಹಾನಿಯಾಗಿತ್ತು. ಗುಹೆಯಲ್ಲಿ ವಾಸಿಸುತ್ತಿದ್ದ ಕುಟುಂಬಕ್ಕೆ ಸಿಎಂ ಅಭಯ ನೀಡಿದ್ದು ಜಿಲ್ಲಾಧಿಕಾರಿ ಹಾಗೂ ಶಾಸಕರಿಗೆ ಅದೇಶ ನೀಡಿದ್ದಾರೆ. ಮುಖ್ಯಮಂತ್ರಿ ಅದೇಶದಂತೆ ಶಾಸಕ ಎಂಪಿ ಕುಮಾರಸ್ವಾಮಿ ಕುಟುಂಬಕ್ಕೆ ವ್ಯವಸ್ಥೆ ಮಾಡಿದ್ದಾರೆ.