Akshay Jalihal Rangoli Art: ವಿಶ್ವೇಶ್ವರಯ್ಯ ಅವರ ಭಾವಚಿತ್ರವನ್ನು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಕಲಾವಿದ ಅಕ್ಷಯ್ ಜಾಲಿಹಾಳ ಅವರು ರಂಗೋಲಿ ಮೂಲಕ ಬಿಡಿಸಿದರು
ಬೆಂಗಳೂರು (ಸೆ. 16): ಸರ್ ಎಂ ವಿ ವಿಶ್ವೇಶ್ವರಯ್ಯ (Sir M Visvesvaraya) ಅವರ ಜನ್ಮದಿನದ ಅಂಗವಾಗಿ ಆಚರಿಸುತ್ತಿರುವ ಎಂಜಿನಿಯರ್‌ಗಳ ದಿನದ (Engineer's Day) ಪ್ರಯುಕ್ತ ವಿಶ್ವೇಶ್ವರಯ್ಯ ಅವರ ಭಾವಚಿತ್ರವನ್ನು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಕಲಾವಿದ ಅಕ್ಷಯ್ ಜಾಲಿಹಾಳ (Akshay Jalihal) ಅವರು ರಂಗೋಲಿ ಮೂಲಕ ಬಿಡಿಸಿದರು. ಎಚ್‌ಡಿ ರಂಗೋಲಿ ಲಲಿತಕಲೆಯಲ್ಲಿಯೂ ಪರಿಣತಿ ಪಡೆದಿರುವ ಅಕ್ಷಯ್ ಜಾಲಿಹಾಳ ಸಿಕೆಪಿಯಿಂದ ಸಂಸ್ಕೃತದಲ್ಲಿ ಎಂಎ ಮತ್ತು ಲಲಿತಕಲೆಯಲ್ಲಿ ಡಿಪ್ಲೊಮಾವನ್ನು ಪೂರ್ಣಗೊಳಿಸಿದ್ದಾರೆ.
Engineers day 2022: ಸೌತ್ ಸಿನಿಮಾದ ಹಾಟೆಸ್ಟ್ ಎಂಜಿನಿಯರ್‌ಗಳು ಇವರು