Jan 24, 2021, 3:37 PM IST
ಮೈಸೂರು (ಜ. 24): ಬೆಳೆಗಳನ್ನು ತಿನ್ನಲು ಹೊಲಕ್ಕೆ ನುಗ್ಗಿದ ಆನೆ ಫಜೀತಿಗೆ ಸಿಲುಕಿಕೊಂಡಿದೆ. ನಂಜನಗೂಡು ಬಳಿ ಬಳ್ಳೂರಿನಲ್ಲಿ ಒಂಟಿ ಸಲಗವೊಂದು ನೀರಿನ ಡ್ರಮ್‌ಗೆ ದಂತವನ್ನು ಸಿಲುಕಿಸಿಕೊಂಡು ನರಳಾಡಿದೆ. ಆನೆಯನ್ನು ನೋಡಿ ಗ್ರಾಮಸ್ಥರು ಕೂಗಿದರೂ ಹೆದರದೇ ಇನ್ನಷ್ಟು ಆರ್ಭಟಿಸಿದೆ.
ಗೆಡ್ಡೆ ಗೆಣಸು ಮೇಳ: ಅಬ್ಬಬ್ಬಾ... ಎಷ್ಟೊಂದು ಬಗೆ! ಎಲ್ಲರ ಬಾಯಲ್ಲೂ ಮಾತು ಇದೆ