ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ ಗುಂಪುಗುಂಪಾಗಿ ನಿಂತು ಪರಸ್ಪರ ಶುಭ ಕೋರುತ್ತಿರುವ ದೃಶ್ಯಾವಳಿಗಳು ಹಳೆ ಹುಬ್ಬಳ್ಳಿ, ಟಾಕಪ್ಪ ಸರ್ಕಲ್ ಮುಂತಾದ ಕಡೆ ಈ ದೃಶ್ಯಾವಳಿಗಳು ಕಂಡು ಬಂತು.
ಹುಬ್ಬಳ್ಳಿ(ಮೇ.25): ಕೊರೋನಾ ನಡುವೆಯೇ ಹುಬ್ಬಳ್ಳಿಯಲ್ಲಿ ರಂಜಾನ್ ಆಚರಿಸಲಾಯಿತು. ರಂಜಾನ್ ಹೆಸರಿನಲ್ಲಿ ಹುಬ್ಬಳ್ಳಿ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆತಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ ಗುಂಪುಗುಂಪಾಗಿ ನಿಂತು ಪರಸ್ಪರ ಶುಭ ಕೋರುತ್ತಿರುವ ದೃಶ್ಯಾವಳಿಗಳು ಹಳೆ ಹುಬ್ಬಳ್ಳಿ, ಟಾಕಪ್ಪ ಸರ್ಕಲ್ ಮುಂತಾದ ಕಡೆ ಈ ದೃಶ್ಯಾವಳಿಗಳು ಕಂಡು ಬಂತು.
ಗುಂಪು ಗುಂಪಾಗಿ ಸೇರಿ ಹಬ್ಬ ಆಚರಿಸಿಕೊಳ್ಳುವುದು ಅಪಾಯಕ್ಕೆ ಈಡು ಮಾಡಿಕೊಟ್ಟಂತೆ ಆಗುತ್ತದೆ. ಈ ಬಗ್ಗೆ ಎಚ್ಚರವಿರಲಿ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.