ಪತ್ನಿಗೆ ಹೆರಿಗೆ ಮಾಡಿಸ್ಬೇಕು, ದಂಪತಿಗೆ ಮಾತೂ ಬರಲ್ಲ, ಕಿವಿಯೂ ಕೇಳಲ್ಲ, ಪ್ರೀತಿ ಜೋಡಿಯ ಮೌನರಾಗ

ಪತ್ನಿಗೆ ಹೆರಿಗೆ ಮಾಡಿಸ್ಬೇಕು, ದಂಪತಿಗೆ ಮಾತೂ ಬರಲ್ಲ, ಕಿವಿಯೂ ಕೇಳಲ್ಲ, ಪ್ರೀತಿ ಜೋಡಿಯ ಮೌನರಾಗ

Published : Apr 29, 2020, 04:35 PM IST

ಪತ್ನಿ ಏಳು ತಿಂಗಳ ಗರ್ಭಿಣಿ. ಹೆರಿಗೆಯಾದರೆ ಮಗು ಹಾಗೂ ಪತ್ನಿಯನ್ನು ಜೋಪಾನ ಮಾಡಲೂ ಮನೆಯಲ್ಲಿ ಮತ್ತಾರೂ ಇಲ್ಲ. ತವರೂರಿಗೆ ಹೋಗಬೇಕೆಂದರೆ ಲಾಕ್‌ಡೌನ್‌. ಸಮಸ್ಯೆಯನ್ನು ಹೇಳೋಣ ಎಂದರೆ ಇಬ್ಬರಿಗೂ ಮಾತು ಬರೋದಿಲ್ಲ, ಕಿವಿ ಕೇಳೋದಿಲ್ಲ. ಮಾತೂ ಬರದೆ, ಕಿವಿಯೂ ಕೇಳದ ಈ ಜೋಡಿ ತಮ್ಮ ಕಷ್ಟ ಹೇಳಿಕೊಂಡಿರುವುದು ಎಂತವರನ್ನೂ ಭಾವುಕವಾಗಿಸುತ್ತದೆ. ಇಲ್ಲಿದೆ ನೋಡಿ ವಿಡಿಯೋ

ಧಾರವಾಡ(ಏ.29): ಪತ್ನಿ ಏಳು ತಿಂಗಳ ಗರ್ಭಿಣಿ. ಹೆರಿಗೆಯಾದರೆ ಮಗು ಹಾಗೂ ಪತ್ನಿಯನ್ನು ಜೋಪಾನ ಮಾಡಲೂ ಮನೆಯಲ್ಲಿ ಮತ್ತಾರೂ ಇಲ್ಲ. ತವರೂರಿಗೆ ಹೋಗಬೇಕೆಂದರೆ ಲಾಕ್‌ಡೌನ್‌. ತಮ್ಮಿಬ್ಬರ ಈ ಸಮಸ್ಯೆಯನ್ನು ಯಾರಿಗಾದರೂ ಹೇಳೋಣ ಎಂದರೆ ಇಬ್ಬರಿಗೂ ಮಾತು ಬರೋದಿಲ್ಲ, ಕಿವಿ ಕೇಳೋದಿಲ್ಲ. ಮಾತೂ ಬರದೆ, ಕಿವಿಯೂ ಕೇಳದ ಈ ಜೋಡಿ ತಮ್ಮ ಕಷ್ಟ ಹೇಳಿಕೊಂಡಿರುವುದು ಎಂತವರನ್ನೂ ಭಾವುಕವಾಗಿಸುತ್ತದೆ.

ತವರೂರಿಗೆ ಹೋಗಬೇಕಾದ ಅನಿವಾರ್ಯ ಸ್ಥಿತಿ. ಆದರೆ, ಹೇಗೆ ಹೋಗಬೇಕು ಎಂಬುದೇ ಅವರಿಗೆ ತಿಳಿಯದೆ, ವಿಡಿಯೋದಲ್ಲಿ ಸನ್ನೆಯ ಮೂಲಕವೇ ಮನವಿ ಮಾಡಿಕೊಂಡು ಇಬ್ಬರೂ ತಮ್ಮ ಪಾಲಕರಿಗೆ ಕಳುಹಿಸಿದ್ದಾರೆ.

ಇನ್ನೊಂದು ಹೆಜ್ಜೆ ಮುಂದೆಹೋದ ಹೆಬ್ಬಾಳ್ಕರ್: ಕ್ಷೇತ್ರದ ಜನರಿಗೆ 'ಭಾಗ್ಯದ' ಲಕ್ಷ್ಮೀ

ಕೈ ಮತ್ತು ಬಾಯಿ ಸನ್ನೆ ಮಾಡುವ ಮೂಲಕ ನಮ್ಮನ್ನು ಕರೆದೊಯ್ಯಿರಿ ಎಂದು ಅಂಗಲಾಚುತ್ತಿರುವುದು ಎಂತಹ ಮನಸ್ಸಿಗೂ ಖೇದ ಎನಿಸುತ್ತದೆ. ಕಷ್ಟದ ಸಂದರ್ಭದಲ್ಲೂ ಜೊತೆಯಾಗಿ ನಿಂತ ಈ ಜೋಡಿ ಎಲ್ಲರಿಗೂ ಮಾದರಿ.

21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!