Aug 30, 2019, 4:06 PM IST
ಒಂದು ಕಡೆ ಡಿಕೆ ಶಿವಕುಮಾರ್ ಐಟಿ ಮತ್ತು ಇಡಿ ಸಂಕಷ್ಟ ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದರೂ ಬಂಧನದ ಭೀತಿಯೂ ಎದುರಾಗಿದೆ. ಇನ್ನೊಂದು ಕಡೆ ಚಿಕ್ಕಮಗಳೂರು ಜಿಲ್ಲೆ ಗೌರಿಗದ್ದೆಯ ವಿನಯ್ ಗುರೂಜಿ ಹೇಳಿದ ಮಾತುಗಳು ಇದೀಗ ಡಿಕೆ ಕುಟುಂಬವನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಹಿಂದೊಮ್ಮೆ ವಿನಯ್ ಗುರೂಜಿ ಹೇಳಿದ ಮಾತು ಇದೀಗ ನಿಜವಾಗುತ್ತಿದೆಯಾ? ಒಂದು ಗಂಟೆ ಕಾಲ ವಿನಯ್ ಗುರೂಜಿ ಜತೆ ಡಿಕೆಶಿ ನಡೆಸಿದ ಮಾತುಕತೆಯ ಸಾರಾಂಶವೇನು?