ಕಲ್ಯಾಣ ಕರ್ನಾಟಕದಲ್ಲಿ ಯಾದಗಿರಿ ಜಿಲ್ಲೆ ಸೀತಾಫಲ ಹಣ್ಣು ಬೆಳೆಯುವುದಕ್ಕೆ ಫೇಮಸ್. ಕರ್ನಾಟಕದಲ್ಲಿ ಅತೀ ಹೆಚ್ಚು ಸೀತಾಫಲ ಬೆಳೆಯುವುದು ಇಲ್ಲಿಯೇ. ಈ ವರ್ಷ ಮುಂಗಾರು ಮಳೆ ಉತ್ತಮವಾಗಿದ್ದು, ಸೀತಾಫಲ ಫಸಲು ಉತ್ತಮವಾಗಿದೆ.
ಯಾದಗಿರಿ (ಅ. 02): ಕಲ್ಯಾಣ ಕರ್ನಾಟಕದಲ್ಲಿ ಯಾದಗಿರಿ ಜಿಲ್ಲೆ ಸೀತಾಫಲ ಹಣ್ಣು ಬೆಳೆಯುವುದಕ್ಕೆ ಫೇಮಸ್. ಕರ್ನಾಟಕದಲ್ಲಿ ಅತೀ ಹೆಚ್ಚು ಸೀತಾಫಲ ಬೆಳೆಯುವುದು ಇಲ್ಲಿಯೇ. ಈ ವರ್ಷ ಮುಂಗಾರು ಮಳೆ ಉತ್ತಮವಾಗಿದ್ದು, ಸೀತಾಫಲ ಫಸಲು ಉತ್ತಮವಾಗಿದೆ.
ಹತ್ತಿಕುಣಿ, ಯರಗೋಳ, ಯಡಳ್ಳಿಯ ವಿಸ್ತಾರವಾದ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತದೆ. ತಿನ್ನಲು ಸೀತಾಫಲ ಹಣ್ಣು ರುಚಿ ಮಾತ್ರ ಅಲ್ಲ, ಔಷಧೀಯ ಗುಣಗಳನ್ನು ಹೊಂದಿದೆ. ಮಾರ್ಕೆಟ್‌ನಲ್ಲಿ ಎಲ್ಲಿ ನೋಡಿದರೂ ಸೀತಾಫಲ..!