Nov 16, 2020, 4:52 PM IST
ಬೆಂಗಳೂರು(ನ. 16) ಅಭಿವೃದ್ಧಿ ಪ್ರಾಧಿಕಾರದ ಬದಲು ಲಿಂಗಾಯತರಿಗೆ ಮೀಸಲಾತಿ ಕೊಡಿ. ಮಹಾರಾಷ್ಟ್ರ ಮಾದರಿಯಲ್ಲಿ ಮೀಸಲಾತಿ ಕೊಡಿ ಎಂದು ಮಾಜಿ ಸಚಿವ ಕಾಂಗ್ರೆಸ್ ನಾಯಕ ಎಂಬಿ ಪಾಟೀಲ್ ಹೇಳಿದ್ದಾರೆ.
ಜೋರಾಯ್ತು ಲಿಂಗಾಯತರಿಗೂ ಮೀಸಲು ಕೂಗು
ಲಿಂಗಾಯಿತರಲ್ಲೂ ಬಡವರಿದ್ದಾರೆ. ಅವರಿಗೂ ಎಲ್ಲ ಸೌಲಭ್ಯ ಸಿಗಬೇಕಿದೆ.. ಹಾಗಾಗಿ ಪ್ರಾಧಿಕಾರದ ಬದಲು ಮೀಸಲಾತಿ ನೀಡಿ ಎಂದು ಪಾಟೀಲ್ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ.