ಕೋರ್ಟ್ ಮೆಟ್ಟಿಲೇರಿದ ಮೊಗೇರ- ಪರಿಶಿಷ್ಟ ಜಾತಿ ಸಮುದಾಯದ ವ್ಯಾಜ್ಯ

Nov 3, 2021, 1:41 PM IST

ಕಾರವಾರ (ನ. 03): ಉತ್ತರಕನ್ನಡ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಸಮುದಾಯ ಹಾಗೂ ಮೀನುಗಾರ ಮೊಗೇರ ಜಾತಿಗಳ ನಡುವೆ ಸಂಘರ್ಷ ಮುಂದುವರಿದಿದೆ. ಮೀನುಗಾರ ಮೊಗೇರ ಸಮುದಾಯದವರು ತಾವು ಎಸ್ಸಿಗೆ ಸೇರಿಕೊಂಡವರು ಎಂದು ಹೇಳಿಕೊಂಡರೆ, ಪರಿಶಿಷ್ಟ ಜಾತಿ ಸಂಘದವರು ಮೀನುಗಾರ ಮೊಗೇರರು ಎಸ್ಸಿಗೆ ಸೇರಿದವರಲ್ಲ. ಈ ಜಾತಿಯಲ್ಲಿರುವ ಮೊಗೇರರೇ ಬೇರೆ ವಾದ ಮಂಡಿಸುತ್ತಿದ್ದಾರೆ. ಇದೀಗ ಈ ವಿಚಾರ ನ್ಯಾಯಾಲಯದಲ್ಲಿ ಭಾರೀ ಬೆಳವಣಿಗೆ ಕಾಣುತ್ತಿದ್ದು, ಎರಡೂ ಸಮುದಾಯಗಳು ನ್ಯಾಯ ಸಿಗಬೇಕೆಂದು ಹೋರಾಟ ನಡೆಸುತ್ತಿವೆ. ಈ ಕುರಿತ ಒಂದು  ವರದಿ.