ರೈಲು ಡಿಕ್ಕಿಯಾಗಿ ಮೃತಪಟ್ಟ ಕಾಡುಕೋಣ ಶವ ತೆರವಿಗೆ ಅರಣ್ಯ ಸಿಬ್ಬಂದಿ ಹರಸಾಹಸಪಟ್ಟಿರುವ ಘಟನೆ ಬೆಳಗಾವಿಯ ಲೋಂಡಾ ಅರಣ್ಯ ವಲಯ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳಗಾವಿ (ಜ. 20): ರೈಲು ಡಿಕ್ಕಿಯಾಗಿ ಮೃತಪಟ್ಟ ಕಾಡುಕೋಣ ಶವ ತೆರವಿಗೆ ಅರಣ್ಯ ಸಿಬ್ಬಂದಿ ಹರಸಾಹಸಪಟ್ಟಿರುವ ಘಟನೆ ಲೋಂಡಾ ಅರಣ್ಯ ವಲಯ ವ್ಯಾಪ್ತಿಯಲ್ಲಿ ನಡೆದಿದೆ. ಹರಸಾಹಸ ಪಟ್ಟು ಕಾಡುಕೋಣ ಶವ ತೆರವುಗೊಳಿಸಿದ ಅರಣ್ಯ ಸಿಬ್ಬಂದಿ, ಅಂತ್ಯಸಂಸ್ಕಾರವನ್ನೂ ಮಾಡಿದ್ದಾರೆ.