Mar 3, 2020, 12:39 PM IST
ಬೆಳಗಾವಿ (ಮಾ. 03): ಕಳೆದ ಆಗಸ್ಟ್‌ನಲ್ಲಿ ಸುರಿದ ಕುಂಭದ್ರೋಣ ಮಳೆ ಬೆಳಗಾವಿ ಜನರ ಬದುಕನ್ನೇ ಬೀದಿಪಾಲು ಮಾಡಿತ್ತು. ಆ ನೋವು ಮರೆ ಮಾಚುವ ಮುನ್ನವೇ ಅನ್ನದಾತನಿಗೆ ಇನ್ನೊಂದು ಆಘಾತ ಎದುರಾಗಿದೆ. ನೂರಾರು ಎಕರೆಯಲ್ಲಿ ಬೆಳೆದ ಹೂಕೋಸನ್ನ ಕೇಳೋರೇ ಇಲ್ಲದಂತಾಗಿದೆ. ಇದರಿಂದ ಆಕ್ರೋಶಕ್ಕೊಳಗಾದ ರೈತ ಬೆಳೆ ಮೇಲೆ ಟ್ರಾಕ್ಟರ್ ಹರಿಸುತ್ತಿದ್ದಾನೆ .