ಈ ಬಾರಿಯ ಪಂಚಾಯತ್ ಫೈಟ್ ಸಾಕಷ್ಟು ಅಚ್ಚರಿಗಳಿಗೆ ಸಾಕ್ಷಿಯಾಗುತ್ತಿದೆ. ಮೈಸೂರಿನ ಹುಳಿಮಾವು ಗ್ರಾಪಂ ವ್ಯಾಪ್ತಿಯ ಬೊಕ್ಕಹಳ್ಳಿ ಗ್ರಾಮದಲ್ಲಿ ಭಿಕ್ಷುಕನೊಬ್ಬ ಕಣಕ್ಕಿಳಿದಿದ್ದಾರೆ.
ಮೈಸೂರು (ಡಿ. 21): ಈ ಬಾರಿಯ ಪಂಚಾಯತ್ ಫೈಟ್ ಸಾಕಷ್ಟು ಅಚ್ಚರಿಗಳಿಗೆ ಸಾಕ್ಷಿಯಾಗುತ್ತಿದೆ. ಮೈಸೂರಿನ ಹುಳಿಮಾವು ಗ್ರಾಪಂ ವ್ಯಾಪ್ತಿಯ ಬೊಕ್ಕಹಳ್ಳಿ ಗ್ರಾಮದಲ್ಲಿ ಭಿಕ್ಷುಕನೊಬ್ಬ ಕಣಕ್ಕಿಳಿದಿದ್ದಾರೆ. ಯುವಕರ ಒತ್ತಾಯದ ಮೇರೆಗೆ ಅಂಕನಾಯಕ ಎನ್ನುವವರು ಸ್ಪರ್ಧಿಸಿದ್ದಾರೆ.