ಬಳ್ಳಾರಿ ಕ್ರೀಡಾಂಗಣ ಖಾಸಗೀಕರಣಕ್ಕೆ ನಿರ್ಧಾರ, ಸ್ಥಳೀಯರಿಂದ ವಿರೋಧ

ಬಳ್ಳಾರಿ ಕ್ರೀಡಾಂಗಣ ಖಾಸಗೀಕರಣಕ್ಕೆ ನಿರ್ಧಾರ, ಸ್ಥಳೀಯರಿಂದ ವಿರೋಧ

Suvarna News   | Asianet News
Published : Mar 03, 2021, 02:35 PM ISTUpdated : Mar 03, 2021, 02:52 PM IST

ಬಳ್ಳಾರಿಯ ಪ್ರತಿಷ್ಠಿತ ಕ್ರೀಡಾಂಗಣವನ್ನು ಸರ್ಕಾರ ಖಾಸಗೀಕರಣ ಮಾಡಲು ಮುಂದಾಗಿದೆ. ಖಾಸಗಿ ಟ್ರಸ್ಟ್‌ವೊಂದಕ್ಕೆ ವರ್ಷದ ಲೆಕ್ಕದಲ್ಲಿ ಲೀಜ್‌ಗೆ ಕೊಡಲು ನಿರ್ಧರಿಸಿದೆ. ಬೇಲಿ ಹಾಕುವುದಕ್ಕೆ, ಇನ್ನಷ್ಟು ಅಬಿವೃದ್ಧಿ ಮಾಡಲು ಮಟಿರಿಯಲ್‌ಗಳನ್ನು ತಂದು ಹಾಕಲಾಗಿದೆ. 

ಬಳ್ಳಾರಿ (ಮಾ. 03):  ಇಲ್ಲಿನ ಪ್ರತಿಷ್ಠಿತ ಕ್ರೀಡಾಂಗಣವನ್ನು ಸರ್ಕಾರ ಖಾಸಗೀಕರಣ ಮಾಡಲು ಮುಂದಾಗಿದೆ. ಖಾಸಗಿ ಟ್ರಸ್ಟ್‌ವೊಂದಕ್ಕೆ ವರ್ಷದ ಲೆಕ್ಕದಲ್ಲಿ ಲೀಜ್‌ಗೆ ಕೊಡಲು ನಿರ್ಧರಿಸಿದೆ. ಬೇಲಿ ಹಾಕುವುದಕ್ಕೆ, ಇನ್ನಷ್ಟು ಅಬಿವೃದ್ಧಿ ಮಾಡಲು ಮಟಿರಿಯಲ್‌ಗಳನ್ನು ತಂದು ಹಾಕಲಾಗಿದೆ. 

ಇಲ್ಲಿ ನಾವು ವರ್ಷಗಳಿಂದಲೂ ವಾಕ್ ಮಾಡುತ್ತಾ ಬಂದಿದ್ದೇವೆ. ಆಟವಾಡುತ್ತೇವೆ. ಇದರ ಜೊತೆ ನಾವು ಭಾವನಾತ್ಮಕ ಸಂಬಂಧ ಹೊಂದಿದ್ದೇವೆ. ಇನ್ಮುಂದೆ ಎಂಟ್ರಿ ಫೀಸ್ ಕೊಟ್ಟು ನಾವು ಬರಲು ಒಪ್ಪುವುದಿಲ್ಲ. ನಮಗೆ ಖಾಸಗೀಕರಣ ಬೇಡ' ಎಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ. 

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ