Jan 18, 2022, 4:50 PM IST
ಬಾಗಲಕೋಟೆ(ಜ. 18) ಕೊರೋನಾ (Coronavirus) ಮಧ್ಯೆ ಜಾತ್ರೆ ಜೋರಾಗಿ ನಡೆದಿದೆ. ಜಾತ್ರೆಗೆ ಬಂದವರ ಮೇಲೆ ಪೊಲೀಸರು ಲಾಠಿಚಾರ್ಜ್ (Lathicharge) ಮಾಡಿದ್ದಾರೆ. ಸಚಿವರು, ಶಾಸಕರು ಬರ್ತಡೇ ಮಾಡಿಕೊಂಡರೆ ಅಲ್ಲಿ ಯಾವ ನಿಯಮಗಳಿಲ್ಲ. ಇಲ್ಲಿ ಜನರ ಮೇಲೆ ಲಾಠೀ ಬೀಸಲಾಗಿದೆ.
Minister Umesh Katti ಮಾಸ್ಕ್ ಹಾಕುವುದಿಲ್ಲ, ಸಚಿವ ಉಮೇಶ್ ಕತ್ತಿ ಉದ್ಧಟತನ
ಕೊರೋನಾ ನಿಯಮಗಳು ಎಲ್ಲರಿಗೂ ಒಂದೇ ತಾನೆ? ಪೊಲೀಸರ (Karnataka Police) ತಾಕತ್ತು ಬಡವರ ಮುಂದೆ ಮಾತ್ರಾನಾ? ಸಚಿವರು ಅಧಿಕಾರದಲ್ಲಿ ಇದ್ದವರ ಮೇಲೆ ನಿಮ್ಮ ಆಟ ನಡೆಯುವುದಿಲ್ಲವಾ? ಇವಿಷ್ಟು ಪ್ರಶ್ನೆಗಳನ್ನು ಜನರೇ ಕೇಳುತ್ತಿದ್ದಾರೆ.