ರಾಜ್ಯದಲ್ಲಿ ಕೊರೋನಾ ಹೆಮ್ಮಾರಿಗೆ ಮತ್ತೊಂದು ಬಲಿ: 31ಕ್ಕೇರಿದ ಸಾವಿನ ಸಂಖ್ಯೆ

May 10, 2020, 11:10 AM IST

ಬೆಂಗಳೂರು(ಮೇ.10): ಕೊರೋನಾ ಸೋಂಕಿತ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ನಗರದ ಹೆಣ್ಣೂರಿನಲ್ಲಿ ನಡೆದಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.  ನಗರದ ನಾರ್ತ್‌ ಆಸ್ಪತ್ರೆ ಕೊರೋನಾ ಸೋಂಕು ಇದ್ರೂ ಮಾಹಿತಿಯನ್ನ ಮುಚ್ಚಿಟ್ಟಿತ್ತು. 

ಪಾಸ್ ಇಲ್ಲ, ಮಾಸ್ಕ್ ಇಲ್ಲ, ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಬಿಜೆಪಿ ನಾಯಕ ಮೇಲೆ ಕೇಸ್!

ಹೀಗಾಗಿ ನಾರ್ತ್‌ ಆಸ್ಪತ್ರೆ ವಿರುದ್ಧ ಆರೋಗ್ಯ ಇಲಾಖೆ ಕ್ರಮಕ್ಕೆ ಮುಂದಾಗಿವೆ. ಈ ಸಂಬಂಧ ಆಸ್ಪತ್ರೆಗೆ ನೋಟೀಸ್‌ ನೀಡಲಾಗಿದೆ.