Oct 26, 2022, 4:28 PM IST
ಆನೇಕಲ್ ತಾಲೂಕಿನ ಹೊಸೂರು ಮುಖ್ಯರಸ್ತೆಯ ನೆರಳೂರು ಗೇಟ್ ಬಳಿ ಘಟನೆ ನಡೆದಿದ್ದು, ಎಸ್.ಎಲ್.ವಿ ಪಟಾಕಿ ಅಂಗಡಿ ಮಾಲೀಕರಾದ ಕಿರಣ್ ಮತ್ತು ಹರೀಶ್ ಮೇಲೆ ಬಿಜೆಪಿ ಮುಖಂಡ ಹಾಗೂ ಚಂದಾಪುರ ಪುರಸಭೆ ಸದಸ್ಯೆಯ ಪತಿ ಚರಣ್ ಟೀಮ್‌ನಿಂದ ಹಲ್ಲೆ ನಡೆದಿದೆ. ನಾನು ಲೋಕಲ್ ಎಂದು ಆವಾಜ್ ಹಾಕಿ ಪಟಾಕಿ ನೀಡುವಂತೆ ಧಮ್ಕಿ ಹಾಕಲಾಗಿದೆ.
Diwali 2022: ಪಟಾಕಿ ಸಿಡಿಸುವಾಗ ಹುಷಾರ್, ಶಾಶ್ವತ ಕಿವುಡುತನ ಉಂಟಾಗ್ಬೋದು