ಮದ್ಯ ಸಿಗುತ್ತೋ ಇಲ್ವೋ ಅಂತ ಆಧಾರ್ ಕಾರ್ಡ್ ತಂದ ಕುಡುಕ!

May 4, 2020, 4:04 PM IST

ಬೆಂಗಳೂರು (ಮೇ. 04): ಮದ್ಯಕ್ಕಾಗಿ ಏನೇನೆಲ್ಲಾ ಮಾಡ್ತಾರೆ ನೋಡಿ! ರಾಯಚೂರಿನಲ್ಲಿ ವ್ಯಕ್ತಿಯೊಬ್ಬ ಮದ್ಯದಂಗಡಿಗೆ ಆಧಾರ್ ಕಾರ್ಡ್ ತಂದಿದ್ದಾನೆ. ಮದ್ಯ ಸಿಗುತ್ತೋ ಇಲ್ವೋ ಅನ್ನೋ ಆತಂಕದಿಂದ ಆಧಾರ್ ಕಾರ್ಡ್ ತಂದಿದ್ದಾನೆ. 40 ದಿನಗಳಿಂದ ಮದ್ಯ ಇಲ್ಲದೇ ಕಂಗೆಟ್ಟಿದ್ದ ಈ ವ್ಯಕ್ತಿ ಯಾವುದೇ ಕಾರಣಕ್ಕೂ ವಾಪಸ್ ಹೋಗಲು ರೆಡಿ ಇರಲಿಲ್ಲ.  ಆಧಾರ್ ಕಾರ್ಡ್ ತೋರಿಸಿಯಾದರೂ ತೆಗೆದುಕೊಂಡು ಹೋಗಲು ಸಿದ್ದತೆ ಮಾಡಿಕೊಂಡು ಬಂದಿದ್ದಾನೆ. 

ಎಣ್ಣೆ ಬೇಕು ಅಣ್ಣಾ..! ಬಾರ್ ಹುಡುಕಿಕೊಂಡು ಬಂದ ಅಜ್ಜಿ!