ಕಾಮಪಾಠ ಮಾಡಲು ಬಂದ ಉಪನ್ಯಾಸಕನಿಗೆ ಬಿತ್ತು ಧರ್ಮದೇಟು..!

ಕಾಮಪಾಠ ಮಾಡಲು ಬಂದ ಉಪನ್ಯಾಸಕನಿಗೆ ಬಿತ್ತು ಧರ್ಮದೇಟು..!

Published : Nov 07, 2019, 02:12 PM ISTUpdated : Nov 07, 2019, 03:00 PM IST

ಕಾಮ ಪಾಠ ಮಾಡಲು ಮುಂದಾದ ಉಪನ್ಯಾಸಕನಿಗೆ ಯುವಕರು ಧರ್ಮದೇಟು ನೀಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿಯ ಖಾಸಗಿ ವಿವಿಯಲ್ಲಿ ಘಟನೆ ನಡೆದಿದೆ. ವಿವಿಯ ಎಲೆಕ್ಟ್ರಿಕಲ್ ವಿಭಾಗದ ಉಪನ್ಯಾಸಕ ಚೆನ್ನು ಬಿರಾಜಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಉಪನ್ಯಾಸಕ.

 

ಕಲಬುರಗಿ(ನ.07): ಕಾಮ ಪಾಠ ಮಾಡಲು ಮುಂದಾದ ಉಪನ್ಯಾಸಕನಿಗೆ ಯುವಕರು ಧರ್ಮದೇಟು ನೀಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿಯ ಖಾಸಗಿ ವಿವಿಯಲ್ಲಿ ಘಟನೆ ನಡೆದಿದೆ. ವಿವಿಯ ಎಲೆಕ್ಟ್ರಿಕಲ್ ವಿಭಾಗದ ಉಪನ್ಯಾಸಕ ಚೆನ್ನು ಬಿರಾಜಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಉಪನ್ಯಾಸಕ. ಉಪನ್ಯಾಸಕ ಕಿರುಕುಳ ನೀಡುವ ಮಾಹಿತಿ ತಿಳಿದು ವಿದ್ಯಾರ್ಥಿನಿ ಪರವಾಗಿ ಕೆಲ ಯುವಕರು ಕಾಲೇಜಿಘೇ ಆಗಮಿಸಿ ಉಪನ್ಯಾಸಕನಿಗೆ ಧರ್ಮದೇಟು ನೀಡಿದ್ದಾರೆ.

ಅಂಜನಾ ಆತ್ಮಹತ್ಯೆ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ ಎಂದ ಮಾಜಿ ಸಚಿವ

ನಂತರ ಉಪನ್ಯಾಸಕನನ್ನು ತರಗತಿ ಕೊಣೆಗೆ ತಂದು ವಿದ್ಯಾರ್ಥಿನಿಗಳ ಮುಂದೆ ಕ್ಷಮೆಯಾಚನೆ ಮಾಡುವಂತೆ ಹೇಳಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ವಿವಿ ಆಡಳಿತ ಕಾಮುಕ ಉಪನ್ಯಾಸಕ ಚೆನ್ನು ಅವರಿಗೆ ಗೇಟ್ ಪಾಸ್ ಕೊಟ್ಟಿದೆ. ಆದರೆ ಯಾವ ವಿದ್ಯಾರ್ಥಿನಿಗೆ ಉಪನ್ಯಾಸಕನಿಂದ ಕಿರುಕುಳ ಎಂಬುದು ತಿಳಿದುಬಂದಿಲ್ಲ. ಉಪನ್ಯಾಸಕನಿಗೇ ಧರ್ಮದೇಟು ನೀಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

07:39ನಾಟಿ ಔಷಧಿ ಸೇವಿಸಿ ಮೂವರು ದುರ್ಮರಣ: ಹನುಮಾನ್ ದೇವಸ್ಥಾನದಲ್ಲಿ ಔಷಧಿ ನೀಡುವ ಫಕಿರಪ್ಪಾ ಎಸ್ಕೇಪ್!
21:52ತಂಗಿಯ ಕ್ಲಾಸ್​ಮೇಟನ್ನೇ ಪಟಾಯಿಸಿಬಿಟ್ಟ ದುಬೈ ಬಾಯ್! ದುಬೈನಲ್ಲೇ ಕೂತು ಅವಳ ವಿಡಿಯೋ ಹರಿಬಿಟ್ಟ!
02:13ಕಲಬುರಗಿ ಅಣಕು ಮರ್ಡರ್ ರೀಲ್ಸ್ ವೈರಲ್; ಇಬ್ಬರನ್ನು ಅರೆಸ್ಟ್ ಮಾಡಿದ ಪೊಲೀಸರು!
48:19News Hour: ಖರ್ಗೆ ಕೋಟೆಯಲ್ಲಿ ‘ರಾಜೀನಾಮೆ’ ಸಮರ
06:17ಮತ್ತೆ ಕಲಬುರಗಿ ಮಹಾನಗರ ಪಾಲಿಕೆ ನಿರ್ಲಕ್ಷ: ಮಕ್ಕಳ ಶಾಲಾ ವಾಹನಕ್ಕೆ ಕರೆಂಟ್ ಶಾಕ್, ಮಹಿಳೆ ಸ್ಥಿತಿ ಗಂಭೀರ
23:45 ಸಿಗರೇಟ್​​ ಕದ್ದ ಅಂತ ಬೇಕಬಿಟ್ಟಿ ಹೊಡೆದು ಕೊಂದರು! ಲಕ್ಷ ಮೌಲ್ಯದ ಸಿಗರೇಟ್​ ಅಂತೆ, ಅದು ಸಿಗರೇಟೇನಾ?
05:09ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿಗಳ ಯಡವಟ್ಟಿಗೆ ಅಮಾಯಕ ಬಾಲಕ ಬಲಿ!
09:23ಕಲಬುರಗಿ ಜೈಲಿನಲ್ಲಿ ಖೈದಿಗಳ ಬಿಂದಾಸ್ ಲೈಫ್: ಇದು ಅಧೀಕ್ಷಕಿ ವಿರುದ್ಧದ ಷಡ್ಯಂತ್ರವೇ?
02:18ವರದಕ್ಷಿಣೆ ಕೇಸ್‌ಲ್ಲಿ 26 ವರ್ಷ ಜೈಲಿನಲ್ಲಿದ್ದ 93 ವರ್ಷದ ಅಜ್ಜಿ, ಬಿಡುಗಡೆಯಾದ ಒಂದೇ ವಾರಕ್ಕೆ ಸಾವು
03:24Kalaburagi: ಮಹಿಳಾ ಹಾಸ್ಟೆಲ್‌ನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಾವು