ಬೆಳಗಾವಿ: 40 ಸೇನಾ ಹುದ್ದೆಗೆ ಪ್ರವಾಹದಂತೆ ಬರಿದುಬಂದ ಉದ್ಯೋಗ ಆಕಾಂಕ್ಷಿಗಳು

ಬೆಳಗಾವಿ: 40 ಸೇನಾ ಹುದ್ದೆಗೆ ಪ್ರವಾಹದಂತೆ ಬರಿದುಬಂದ ಉದ್ಯೋಗ ಆಕಾಂಕ್ಷಿಗಳು

Published : Oct 31, 2019, 10:09 PM IST

ಕೇವಲ 40 ಹುದ್ದೆಗಳಿಗೆ ಆನ್ ಲೈನ್ ಮೂಲಕ  ಅರ್ಜಿ ಆಹ್ವಾನಿಸಲಾಗಿದೆ. ಆದ್ರೆ, ಅರ್ಜಿ ಸಲ್ಲಿಸಿ ಬೆಳಗಾವಿಗೆ ಬಂದವರು ಸಾವಿರಾರು ಉದ್ಯೋಗ ಆಕಾಂಕ್ಷಿಗಳು. ಈ ಮ ಈ ಬಗ್ಗೆ ಇನ್ನಷ್ಟು ಮಾಹಿತಿ ವಿಡಿಯೋನಲ್ಲಿ ನೋಡಿ.  

ಬೆಳಗಾವಿ, [ಅ.31]:  ಇಲ್ಲಿನ ಕ್ಯಾಂಪ್‌ ಪ್ರದೇಶದಲ್ಲಿರುವ ರಾಷ್ಟ್ರೀಯ ಸೇನಾ ಶಾಲೆ ಮೈದಾನದಲ್ಲಿ ಭಾರತೀಯ ಸೇನೆಯ ನೇಮಕಾತಿಗಾಗಿ ನಡೆಯುತ್ತಿರುವ ರ‍್ಯಾಲಿಗೆ ಆಕಾಂಕ್ಷಿಗಳಿಂದ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 

ಕೇವಲ 40 ಹುದ್ದೆಗಳಿಗೆ ಆನ್ ಲೈನ್ ಮೂಲಕ  ಅರ್ಜಿ ಆಹ್ವಾನಿಸಲಾಗಿದೆ. ಆದ್ರೆ, ಅರ್ಜಿ ಸಲ್ಲಿಸಿ ಬೆಳಗಾವಿಗೆ ಬಂದವರು ಸಾವಿರಾರು ಉದ್ಯೋಗ ಆಕಾಂಕ್ಷಿಗಳು. ಪ್ರವಾಹದಂತೆ ಹರಿದುಬಂದ ಆಕಾಂಕ್ಷಿಗಳ ದಂಡನ್ನು  ವಿಡಿಯೋನಲ್ಲಿ ನೋಡಿ..

04:07ರಾಜ್ಯದಲ್ಲಿ 60 ಸಾವಿರಕ್ಕೂ ಅಧಿಕ ಶಿಕ್ಷಕರ ಕೊರತೆ: ನೇಮಕಾತಿ ಬಗ್ಗೆ ತಲೆಕೆಡಿಸಿಕೊಳ್ಳದ ಸರ್ಕಾರ!
04:08ಜಾಬ್ ಸ್ಕ್ಯಾಮ್‌ನಿಂದ ಕಾಂಬೋಡಿಯಾದಲ್ಲಿ ಸಿಲುಕಿದ ಕಾಫಿನಾಡು ಯುವಕ: ನೆರವಿಗೆ ಧಾವಿಸುತ್ತಾ ಸರ್ಕಾರ?
02:50ಕಂಪ್ಯೂಟರ್‌ ಕೆಲ್ಸ ಮಾಡುವಾಗ ಸ್ಟ್ರೆಸ್‌ ತಪ್ಪಿಸಲು ಹೀಗೆ ಮಾಡಿ
04:38ಹತ್ತಾರು ಕೃಷಿ ಅಧಿಕಾರಿಗಳ ಅಮಾನತು ಮಾಡಿದ ಸಚಿವ ಕೆ.ಎನ್. ರಾಜಣ್ಣ: ಕಾರಣ ಕೇಳಿದ್ರೆ ನೀವೂ ಬೆರಗಾಗ್ತೀರ!
08:31ಸರ್ಕಾರಿ ಕಚೇರಿಗಳಲ್ಲಿ ಕೆಲಸಕ್ಕೆ ಅಧಿಕಾರಿಗಳೇ ಇಲ್ಲ: 2.58 ಲಕ್ಷಕ್ಕೂ ಹೆಚ್ಚು ಹುದ್ದೆ ಖಾಲಿ, ಭರ್ತಿ ಯಾವಾಗ ?
02:57ಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿ ಗೊಂದಲ ಸೃಷ್ಟಿಸಿದ್ದಾರೆ: ಡಿ.ಕೆ.ಶಿವಕುಮಾರ್
02:57ಇದು ನನ್ನ ಕೊನೆಯ ಅಧಿವೇಶನ, ಮತ್ತೆ ಬರಲ್ಲ: ಬಿಎಸ್‌ವೈ ಭಾವುಕ
01:16Rojgar Mela: ಆಯ್ಕೆಯಾದ ಅಭ್ಯರ್ಥಿಗಳಿಗೆ ಸಚಿವ ರಾಜೀವ್ ಚಂದ್ರಶೇಖರ್ ನೇಮಕಾತಿ ಪತ್ರ ವಿತರಣೆ
01:51ರಾಜ್ಯದ ಯುವಕರಿಗೆ ರಾಜ್ಯೋತ್ಸವ ಗಿಫ್ಟ್ ; ಖಾಲಿ ಇರೋ 2.5 ಲಕ್ಷ ಸರ್ಕಾರಿ ಉದ್ಯೋಗ ಭರ್ತಿ
21:28Exclusive: ನಿರುದ್ಯೋಗ ಸಮಸ್ಯೆಗೆ ಪಿಪಿಇ ಮಾದರಿ ಮಾತ್ರವೇ ಏಕೈಕ ಪರಿಹಾರ!