
ಶಾಲಾ ಮಕ್ಕಳ ಮೇಲೆ ಹರಿದ ಗೂಡ್ಸ್.. ಬದುಕಿದ್ದೇ ಪವಾಡ..! ಅಕ್ರಮ ಸಂಬಂಧ.. ರಾಕ್ಷಸಿ ತಾಯಿ.. ಹೆತ್ತ ಮಗುವನ್ನ ನೀರಿಗೆಸೆದ ತಾಟಕಿ..! ಅಪರಾಧಿ ಅರೆಸ್ಟ್ಗೆ ಹೋದ ಪೊಲೀಸರಿಗೆ ಹಿಗ್ಗಾಮುಗ್ಗ ಥಳಿತ..! ತುಂಟಾಟವೋ.. ಶರವೇಗವೋ.. ಹೋದ ಜೀವ ಮತ್ತೆ ಬರುತ್ತಾ..?
ಶಾಲಾ ಮಕ್ಕಳ ಮೇಲೆ ಹರಿದ ಗೂಡ್ಸ್.. ಬದುಕಿದ್ದೇ ಪವಾಡ..! ಅಕ್ರಮ ಸಂಬಂಧ.. ರಾಕ್ಷಸಿ ತಾಯಿ.. ಹೆತ್ತ ಮಗುವನ್ನ ನೀರಿಗೆಸೆದ ತಾಟಕಿ..! ಅಪರಾಧಿ ಅರೆಸ್ಟ್ಗೆ ಹೋದ ಪೊಲೀಸರಿಗೆ ಹಿಗ್ಗಾಮುಗ್ಗ ಥಳಿತ..! ತುಂಟಾಟವೋ.. ಶರವೇಗವೋ.. ಹೋದ ಜೀವ ಮತ್ತೆ ಬರುತ್ತಾ..? ಇದೇ ಈ ಹೊತ್ತಿನ ವಿಶೇಷ ವೈರಲ್ ವಿಸ್ಮಯ. ಮಕ್ಕಳಿಬ್ರು ಶಾಲೆ ಮುಗಿಸಿ ಮನೆಗೆ ಹೋಗೋ ಖುಷಿಯಲ್ಲಿದ್ರು. ಆದ್ರೆ ರಸ್ತೆ ಸೈಡಲ್ಲಿ ನಿಂತಿದ್ದ ಮಕ್ಕಳ ಮೇಲೆ ಗೂಡ್ಸ್ ಹರಿದ್ರೆ ಮತ್ತೊಂದು ಕಡೆ ಪ್ರಿಯಕರನ ಹುಚ್ಚಿಗೆ ಬಿದ್ದ ಹೆತ್ತಮ್ಮನೇ ಹೆತ್ತು..ಹೊತ್ತು ಸಾಕಿದ್ದ ಮಗುವಿಗೆ ಏನ್ ಮಾಡಿದ್ಲು. ಕೆಲ ಕ್ರಿಮಿನಲ್ಸ್ಗಳಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ.
ಇಲ್ಲೊಂದು ಕಡೆ ಕ್ರಿಮಿನಲ್ಸ್ ಹಿಡಿಯಲು ಹೋದ ಪೊಲೀಸರ ಗತಿ ಏನಾಯ್ತು. ಇಲ್ಲೊಂದು ಗ್ಯಾಂಗ್ ಮಾದಕ ವಸ್ತು ತುಂಬಿಸಿಕೊಂಡು ಹೋಗ್ತಿದ್ರು.. ಇದರ ಮಾಹಿತಿ ಪಡೆದ ಪೊಲೀಸ್ರು ಸುಮ್ನಿರ್ತಾರಾ ಹೇಳಿ, ಹೇಗಾದ್ರು ಮಾಡಿ ಕ್ರಿಮಿನಲ್ಸ್ ನ ಹಿಡಿಲೇ ಬೇಕು ಅಂತಾ ಹೋಗಿದ್ದಾರೆ. ಆದ್ರೆ ಈ ಖತರ್ನಾಕ್ ಕ್ರಿಮಿನಲ್ಸ್ ಪ್ಲಾನ್ ಮಾಡಿ ಎಸ್ಕೇಪ್ ಆದ್ರೆ ಮತ್ತೊಂದು ಕಡೆ ಮನೆ ಮುಂದೆ ಆಟ ಆಡ್ತಿದ್ದ ಮಕ್ಕಳ ಪಾಲಿಗೆ ಮನೆಯ ಗೇಟೇ ಯಮನಾಗಿ ಬಿಟ್ಟಿದೆ. ಅಷ್ಟಕ್ಕೂ ಪೊಲೀಸರಿಗೆ ಕ್ರಿಮಿನಲ್ಸ್ ಮಾಡಿದ್ದಾದ್ರು ಏನು? ಮನೆ ಮುಂದಿದ್ದ ಮಕ್ಕಳಿಗೆ ಆಗಿದ್ದಾದ್ರು ಏನು? ರಸ್ತೆಯಲ್ಲಿ ನಡೆದು ಹೊಗ್ತಿದ್ದ ತಾಯಿ- ಮಗ ನಡು ರಸ್ತೆಯಲ್ಲೇ ದಾರುಣ ಅಂತ್ಯ ಕಂಡಿದ್ಹೇಗೆ.