ಅನ್ನದಾತನಿಗೆ ನಮೋ ಬಲ: ಸಹಾಯ, ಸೌಕರ್ಯ, ಕೃಷಿ ಕ್ಷೇತ್ರಕ್ಕೆ ಕ್ರಾಂತಿಕಾರಿ ಯೋಜನೆಗಳು!

ಅನ್ನದಾತನಿಗೆ ನಮೋ ಬಲ: ಸಹಾಯ, ಸೌಕರ್ಯ, ಕೃಷಿ ಕ್ಷೇತ್ರಕ್ಕೆ ಕ್ರಾಂತಿಕಾರಿ ಯೋಜನೆಗಳು!

Published : Jun 10, 2025, 01:09 PM IST

ಪ್ರಧಾನಿ ಮೋದಿ ಅವರು ಕೃಷಿ ಕೇತ್ರಕ್ಕೆ ನೀಡಿದ ಗುರುತ್ತರ ನೆರವಿನಿಂದ ಇಂದು ದೇಶದ ಕೃಷಿ ಕ್ಷೇತ್ರದಲ್ಲಿ ಅದ್ಭುತ ಪ್ರಗತಿ ಕಂಡಿದೆ. ಆ ಬಗ್ಗೆ ಡಿಟೇಲ್ ಸ್ಟೋರಿ ಇಲ್ಲಿದೆ.


ಅನ್ನದಾತರಿಗೆ ನಮೋ ಬಲ.. ಕೇಂದ್ರ ಕೃಷಿ ಕ್ರಾಂತಿ..! ರೈತರ ಅಭಿವೃದ್ಧಿಗೆ ನಮೋ ಜಪಿಸಿದ ನಾಲ್ಕು ಮಂತ್ರ..! ಕೃಷಿಕನಿಗೆ ಖುಷಿ ತಂದ ಕೇಂದ್ರದ ಆ ಯೋಜನೆಗಳು..! 
ಮಣ್ಣಿನ ಮಕ್ಕಳ ಅಭಿವೃದ್ಧಿಗೆ ಪಣ ತೊಟ್ಟ ನಮೋ..! ಕಡಿಮೆ ಖರ್ಚು,  ಆಧುನಿಕ ಕೃಷಿ, ರೈತನಿಗೆ ಕೇಂದ್ರ ಶಕ್ತಿ ಸಹಾಯ, ಸೌಕರ್ಯ, ಕೃಷಿಗೆ ಕ್ರಾಂತಿಕಾರಿ ಯೋಜನೆಗಳು..!
ರೈತರ ಆದಾಯ ಹೆಚ್ಚಿಸುವ ಪಣ ತೊಟ್ಟಿದ್ದರು ಮೋದಿ..! ಅಂದು- ಇಂದು ಕೃಷಿ ಕ್ಷೇತ್ರದಲ್ಲಿ ಬದಲಾಗಿದ್ದೇನು..? ಅನ್ನದಾತ ಸುಖೀಭವ.. ಬದಲಾಯ್ತಾ ರೈತರ ಬದುಕು..?
11 ವರ್ಷಗಳ ಮೋದಿ ಆಡಳಿತದಲ್ಲಿ ರೈತರಿಗೆ ಸಿಕ್ಕಿದ್ದೇನು..? ಈ ಎಲ್ಲಾ ಡಿಟೇಲ್‌ ಇಲ್ಲಿದೆ ನೋಡಿ
 

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more