News Hour: ಹಿಜಾಬ್ ತೆಗೆಯದೇ ಮನೆಗೆ ತೆರಳಿದ ಮಕ್ಕಳು.. ವಿಧಾನಸಭೆಯಲ್ಲಿ ಜಂಗಿ ಕುಸ್ತಿ!

News Hour: ಹಿಜಾಬ್ ತೆಗೆಯದೇ ಮನೆಗೆ ತೆರಳಿದ ಮಕ್ಕಳು.. ವಿಧಾನಸಭೆಯಲ್ಲಿ ಜಂಗಿ ಕುಸ್ತಿ!

Published : Feb 16, 2022, 11:31 PM ISTUpdated : Feb 16, 2022, 11:32 PM IST

* ಹಿಜಾಬ್ ಗೊಂದಲ.. ಪ್ರತಿಭಟನೆ ಕುಳಿತ ಜಾಗದಲ್ಲೆ ಆಹಾರ
* ಶಾಲೆ ಬೇಕಾದರೆ ಬಿಡ್ತೇವೆ..ಹಿಜಾಬ್ ತೆಗೆಯಲ್ಲ
* ವಿಧಾನಸಭೆಯಲ್ಲಿ ಹಿಜಾಬ್ ವಿವಾದ, ಈಶ್ವರಪ್ಪ ವರ್ಸಸ್  ಕಾಂಗ್ರೆಸ್
* ಕಿತ್ತಾಡಿಕೊಂಡ ಅಗ್ರ ನಾಯಕರು

ಬೆಂಗಳೂರು(ಫೆ. 16)  ಹಿಜಾಬ್ (Hijab)ಗೊಂದಲ ಕರ್ನಾಟಕದಲ್ಲಿ(Karnataka) ಮುಂದುವರಿದೇ ಇದೆ. ಓದುವುದನ್ನು ಬೇಕಾದರೆ ಬಿಡುತ್ತೇವೆ ಆದರೆ ಹಿಜಾಬ್  ಬಿಡಲ್ಲ ಎನ್ನುವ  ಪಟ್ಟನ್ನು ಮಾತ್ರ ಯಾರೂ ಸಡಿಲ ಮಾಡುತ್ತಿಲ್ಲ. ಪೋಷಕರು ಸಹ ಅಖಾಡಕ್ಕೆ ಇಳಿದಿದ್ದು ಹಕ್ಕು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಹಿಜಾಬ್ ಮತ್ತು ಶಿಕ್ಷಣ..ರವಿವರ್ಮಾ ವಾದ ಮಂಡನೆ

ಅಗ್ರ ನಾಯಕರು ವಿಧಾನಸಭೆಯಲ್ಲಿ (Karnataka Politics) ಕೂಗಾಡಿಕೊಂಡಿದ್ದಾರೆ.  ಶಿವಮೊಗ್ಗದಲ್ಲಿ ನಡೆದ ಘಟನೆ ವಿಚಾರದಲ್ಲಿ ಮತ್ತೆ ನಾಯಕರ ನಡುವೆ  ವಾಕ್ ಸಮರ ನಡೆದಿದೆ.  ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ

 

21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
Read more