News Hour:  ಆಜಾನ್ ಮೈಕ್ ಶಬ್ದ ನಿಯಂತ್ರಿಸಲು ಕ್ರಮ ಖಚಿತ, ಹಿಂದು, ಮುಸ್ಲಿಮರಿಗೆ ಖಡಕ್ ಸಂದೇಶ!

News Hour:  ಆಜಾನ್ ಮೈಕ್ ಶಬ್ದ ನಿಯಂತ್ರಿಸಲು ಕ್ರಮ ಖಚಿತ, ಹಿಂದು, ಮುಸ್ಲಿಮರಿಗೆ ಖಡಕ್ ಸಂದೇಶ!

Published : Apr 05, 2022, 11:55 PM IST

* ಅಷ್ಟಕ್ಕೂ ಆಜಾನ್ ಬಗ್ಗೆ ಇರುವ ನಿಯಮವೇನು?
*ಆದೇಶ ಪಾಲನೆ ಮಾಡದಿದ್ದರೆ ಅದು ನ್ಯಾಯಾಂಗ ನಿಂದನೆ
* ಆಜಾನ್ ಬ್ಯಾನ್ ಮತ್ತು ನಾಯಕರ ನಡುವೆ ಹೋರಾಟ
*ಆಜಾನ್ ಬ್ಯಾನ್... ಬಿಜೆಪಿ ವರ್ಸಸ್ ಜೆಡಿಎಸ್ 

ಬೆಂಗಳೂರು(ಏ. 05) ಸದ್ಯಕ್ಕೆ ಬಹುದೊಡ್ಡ ಚರ್ಚೆ ವಿಷಯ ಎಂದರೆ ಅದು ಅಜಾನ್ (Azaan)  ಲೌಡ್ ಸ್ಫೀಕರ್ (Loudspeaker) ಬ್ಯಾನ್.   ಧ್ವನಿವರ್ಧಕ ಬ್ಯಾನ್ ಬಗ್ಗೆ ಚರ್ಚೆ ಜೋರಾಗಿದೆ. ಹಾಗಾದರೆ ಅಷ್ಟಕ್ಕೂ ಸುಪ್ರೀಂ ಕೋರ್ಟ್ ಹೇಳಿರುವ ನಿಯಮಳು ಏನು?

ಇಷ್ಟೆಲ್ಲ ಆಗುತ್ತಿದ್ದರೂ ಡಿಕೆಶಿ ಎಚ್ಚರಿಕೆ ನಡೆ

ಒಂದೇ ಒಂದು ಮಸೀದಿ ಸಹ ಪರವಾನಗಿ ತೆಗೆದುಕೊಂಡು ಧ್ವನಿವರ್ಧಕ ಅಳವಡಿಕೆ ಮಾಡಿಲ್ಲ. ಮೊದಲು ಕಾನೂನು ಪಾಲನೆ ಮಾಡಬೇಕು ಎಂದು ಶ್ರೀರಾಮಸೇನೆ ಒತ್ತಾಯಿಸಿದೆ.   ಆಜಾನ್ ಬ್ಯಾನ್ ಎಲ್ಲಿಂದ ಎಲ್ಲಿಗೋ ವಿಚಾರಗಳನ್ನು ತೆಗೆದುಕೊಂಡು ಹೋಗುತ್ತಿದೆ. ಕುಮಾರಸ್ವಾಮಿ ಮತ್ತು ಬಸವರಾಜ್ ಬೊಮ್ಮಾಯಿ (Basavaraj Bommai) ನಡುವೆ ವಾಕ್ ಸಮರವೇ ನಡೆದಿದೆ. ಕುಮಾರಸ್ವಾಮಿ (HD Kumaraswamy) ಮತ್ತು ಬಿಜೆಪಿ (BJP) ನಾಯಕರ ನಡುವೆ ವಾಕ್ ಸಮರವೇ ನಡೆದು ಹೋಗಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ

 

 


 

 

 


 

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more