ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ  ಗೊತ್ತಾ..!

ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!

Published : Dec 19, 2025, 10:32 AM IST

ಪ್ರಧಾನಿ ನರೇಂದ್ರ ಮೋದಿಯವರ ಮೂರು ದೇಶಗಳ ಪ್ರವಾಸವು ಅರೇಬಿಯನ್ ಪೆನಿನ್ಸುಲಾದಲ್ಲಿ ಭಾರತದ ಶಕ್ತಿಯನ್ನು ಪ್ರದರ್ಶಿಸುತ್ತಿದೆ. ವಿಶೇಷವಾಗಿ ಓಮನ್ ಸುಲ್ತಾನ್ ಜೊತೆಗಿನ ಭೇಟಿಯು ಉಭಯ ದೇಶಗಳ ಆರ್ಥಿಕ ಚಿತ್ರಣವನ್ನೇ ಬದಲಿಸುವ ಗುರಿ ಹೊಂದಿದೆ.

ನಮಸ್ತೆ ವೀಕ್ಷಕರೇ, ಪ್ರಧಾನಿ ನರೇಂದ್ರ ಮೋದಿ ಅವರು ಸದ್ಯ ಮೂರು ದೇಶಗಳ ಪ್ರವಾಸದಲ್ಲಿದಾರೆ.. ಜೋರ್ಡಾನ್, ಇಥಿಯೋಪಿಯಾ ಮತ್ತು ಓಮನ್, ಇಲ್ಲೆಲ್ಲಾ ಕಡೆ, ಸಂಚಾರ ಮಾಡಿ ಸಂಚಲನ ಸೃಷ್ಟಿಸ್ತಾ ಇದಾರೆ.. ಅರೇಬಿಯನ್ ಪೆನಿನ್ಸುಲಾದಲ್ಲಿ ಭಾರತದ ಪವರ್ ಏನು ಅಂತ ಜಗತ್ತಿಗೆ ತೋರಿಸೋ ಸಮಯ ಕೂಡ ಒದಗಿ ಬಂದಿದೆ.. ಭೇಟಿಯ ಅಸಲಿ ಮರ್ಮ ಬೇರೆಯೇ ಇದೆ..  ಅದೇನು ಅಂತ ಹೇಳ್ತೀವಿ.. ಅದರ ಜೊತೆಗೆ,  ಜಗತ್ತಿನ ಗಮನ ಸೆಳೆದಿರೋ ಓಮನ್ ಸುಲ್ತಾನನ ಕತೆನೂ ತೋರಿಸ್ತೀವಿ ನೋಡಿ..

ಮೋದಿ ಹಾಗೂ ಓಮನ್ ಸುಲ್ತಾನನ ಭೇಟಿ, ಭಾರತ ಮತ್ತು ಓಮನ್ ನಡುವೆ ದಶಕಗಳ ಕಾಲದ ಆರ್ಥಿಕ ಚಿತ್ರಣವನ್ನೇ ಬದಲಿಸೋ ಸಾಧ್ಯತೆ ಇದೆ..  ಮೋದಿಯವರ ಆ ಮಾಸ್ಟರ್ ಪ್ಲಾನ್  ಬಗ್ಗೆ ಮಾತಾಡೋ ಮುನ್ನ, ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರ ವೈಭವದ ಬಗ್ಗೆ ಮಾತಾಡೋಣ.. ಚಿನ್ನದ ಅರಮನೆ, ಸಮುದ್ರದ ಮೇಲೆ ತೇಲುವ ಬೃಹತ್ ಯಾಟ್‌ಗಳು.. ಕೋಟ್ಯಂತರ ರೂಪಾಯಿ ಬೆಲೆಬಾಳೋ ಐಷಾರಾಮಿ ಸೌಲಭ್ಯಗಳ ನಡುವೆ ಈ ಸುಲ್ತಾನ್ ಹೇಗೆ ತಮಗೆ ಬೇಕಾದ್ದನ್ನು ಸಾಧಿಸ್ತಾರೆ ಅನ್ನೋದೇ ದೊಡ್ಡ ಕುತೂಹಲ.. ಬನ್ನಿ, ಮೋದಿಯವರ ಈ ಮಿಂಚಿನ ಸಂಚಾರದ ಹಿಂದಿರೋ ಲಾಭಗಳೇನು.. ಸುಲ್ತಾನರ ಆ ಹೈ-ಫೈ ಲೈಫ್‌ಸ್ಟೈಲ್ ಹೇಗಿದೆ ಅದೆಲ್ಲವನ್ನೂ ನೋಡೋಣ.. 

19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more