ಪಾಕ್‌ ಜೊತೆ ಯುದ್ಧವಾದ್ರೆ ಜನ ಮಾಡ್ಬೇಕಾಗಿರೋದೇನು? ಹೇಗಿರುತ್ತೆ ಮಾಕ್‌ ಡ್ರಿಲ್‌!

ಪಾಕ್‌ ಜೊತೆ ಯುದ್ಧವಾದ್ರೆ ಜನ ಮಾಡ್ಬೇಕಾಗಿರೋದೇನು? ಹೇಗಿರುತ್ತೆ ಮಾಕ್‌ ಡ್ರಿಲ್‌!

Published : May 06, 2025, 08:02 PM IST

ಮೇ 7 ರಂದು ನಡೆಯಲಿರುವ ಅಣಕು ಕಾರ್ಯಾಚರಣೆಯ ಬಗ್ಗೆ ಭಾರತ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ. ವೈಮಾನಿಕ ದಾಳಿ ಸಂದರ್ಭದಲ್ಲಿ ಸೈರನ್, ಬ್ಲಾಕ್‌ಔಟ್‌ ಬಗ್ಗೆ ಮಾಹಿತಿ ನೀಡಲಾಗಿದೆ. ತಜ್ಞರು ಈ ಕಾರ್ಯಾಚರಣೆಯ ಉದ್ದೇಶವನ್ನು ವಿವರಿಸಿದ್ದಾರೆ.

ಬೆಂಗಳೂರು (ಮೇ.6):ಪಾಕ್​ ಜೊತೆ ಯುದ್ಧ ನಡೆದಲ್ಲಿ ಜನ ಮಾಡಬೇಕಾಗಿರೋದೇನು? ಹೇಗಿರುತ್ತೆ ಅಣಕು ಕಾರ್ಯಾಚರಣೆ ಅನ್ನೋದರ ವಿವರ ಇಲ್ಲಿದೆ

ಪಾಕ್​ ವಿರುದ್ಧ ಯುದ್ಧಕ್ಕೆ  ಭಾರತ ಸಿದ್ಧವಾಗ್ತಿದೆಯಾ ಎನ್ನುವ ಅನುಮಾನ ಶುರುವಾಗಿದೆ. ಮೇ 7ರಂದು ಅಣಕು ಕಾರ್ಯಾಚರಣೆಗೆ ಕೇಂದ್ರ ಗೃಹ ಸಚಿವಾಲಯದಿಂದ ರಾಜ್ಯಗಳಿಗೆ ಸೂಚನೆ  ಸಿಕ್ಕಿದ್ದು,  ಮಾಕ್​ ಡ್ರಿಲ್ ಹೇಗಿರಬೇಕು ಎಂಬ ಬಗ್ಗೆಯೂ ಮಾಹಿತಿ ರವಾನಿಸಲಾಗಿದೆ.

ಪಹಲ್ಗಾಮ್‌ ದಾಳಿ: ಪಾಕಿಸ್ತಾನಕ್ಕೆ ಕಠಿಣ ಪ್ರಶ್ನೆ ಕೇಳಿದ UNSC, ಧರ್ಮ ಕೇಳಿ ಕೊಂದಿದ್ದನ್ನು ಒಪ್ಪಿಕೊಂಡ ವಿಶ್ವಸಂಸ್ಥೆ!

ವೈಮಾನಿಕ ದಾಳಿ ವೇಳೆ ಹೇಗೆ ಸೈರನ್‌ ಹೇಗ ಕೂಗಲಿದೆ. ಬ್ಲಾಕ್‌ ಔಟ್‌ ಅಂದರೆ ಏನು ಅನ್ನೋದರ ವಿವರವಾದ ಮಾಹಿತಿ ಇಲ್ಲಿದೆ. ಅಷ್ಟಕ್ಕೂ ಮಾಕ್​ ಡ್ರಿಲ್ ಮಾಡಿ ಎಂದು ಕೇಂದ್ರ  ರಾಜ್ಯಗಳಿಗೆ ಸೂಚಿಸಿದ್ದೇಕೆ? ಈ ಬಗ್ಗೆತಜ್ಞರೇ ಉತ್ತರ ನೀಡಿದ್ದಾರೆ.
 

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more