Suvarna Special: ಭಾರತಕ್ಕೆ ನಂಬಿಕೆ ದ್ರೋಹ ಮಾಡಿದ್ರಾ ಡೊನಾಲ್ಡ್​​ ಟ್ರಂಪ್​​?

Suvarna Special: ಭಾರತಕ್ಕೆ ನಂಬಿಕೆ ದ್ರೋಹ ಮಾಡಿದ್ರಾ ಡೊನಾಲ್ಡ್​​ ಟ್ರಂಪ್​​?

Published : May 19, 2025, 05:46 PM IST

ಭಾರತ-ಪಾಕ್ ಕದನ ವಿರಾಮದಲ್ಲಿ ಟ್ರಂಪ್ ಪಾತ್ರ ಅನುಮಾನ ಹುಟ್ಟಿಸಿದೆ. ಪಾಕ್ ಸೇನಾ ಮುಖ್ಯಸ್ಥನನ್ನು ರಕ್ಷಿಸಿ ಲಾಭ ಪಡೆಯಲು ಟ್ರಂಪ್ ಯುದ್ಧ ನಿಲ್ಲಿಸಿದ್ರಾ? ಟ್ರಂಪ್ ಮಕ್ಕಳ ಕ್ರಿಪ್ಟೋ ಒಪ್ಪಂದದಿಂದ ಯುದ್ಧ ನಿಲುಗಡೆಯಾಯಿತೇ?

ಬೆಂಗಳೂರು (ಮೇ.19): ಭಾರತ ಮತ್ತು ಪಾಕ್​​ ನಡುವೆ ಕದನ ವಿರಾಮದ ಕುರಿತಾಗಿ ಟ್ರಂಪ್​​​​​ ನಡೆದುಕೊಂಡ ರೀತಿಯಲ್ಲಿ ಒಂದಿಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ನಾನೇ ಯುದ್ಧ ನಿಲ್ಲಿಸಿದ್ದು ಎಂದು ಟ್ರಂಪ್​ ಹೇಳಿದ್ದರ ಹಿಂದೆ ಟ್ರಂಪ್‌ನ ಮತ್ತೊಂದು ಭಯಾನಕ ನೀತಿ ಇದೆ ಎಂದೆನಿಸುತ್ತಿದೆ. 

ಈ ಕದನ ವಿರಾಮಕ್ಕೂ ಮುನ್ನ ಟ್ರಂಪ್​ ಪಾಕಿಸ್ತಾನದೊಂದಿಗೆ ವ್ಯವಹಾರವೊಂದನ್ನು ನಡೆಸಿರುವ ಕುರಿತು ಅನುಮಾನಗಳು ಹುಟ್ಟಿಕೊಂಡಿವೆ. ಪಾಕ್​ ಸೇನಾ ಮುಖ್ಯಸ್ಥ ಅಸಿಮ್​ ಮುನೀರ್‌ನನ್ನು ಬಚಾವ್​ ಮಾಡಿ ಟ್ರಂಪ್​ ಲಾಭ ಪಡೆಯಲು ಹೀಗೆ ಮಾಡಿದ್ರಾ ಎಂದು ಹೇಳಲಾಗುತ್ತಿದೆ. ಹಾಗಿದ್ದಲ್ಲಿ ಟ್ರಂಪ್‌ನ ಈ ನಡೆ ಹಿಂದಿರುವ ಇನ್ನೊಂದು ಮುಖ ಯಾವುದು?

ಲಷ್ಕರ್‌ನ ಇಬ್ಬರು ಉಗ್ರರು ಟ್ರಂಪ್‌ಗೀಗ ಸಲಹೆಗಾರರು! ಯಾರು ಈ ಎಕ್ಸ್-ಜಿಹಾದಿಸ್ಟ್?

ಡೊನಾಲ್ಡ್​​ ಟ್ರಂಪ್​ ಶಕುನಿ ಪಾಕಿಸ್ತಾನದೊಳಗೆ ಆತನ ಮಕ್ಕಳು ಮಾಡಿಕೊಂಡ ಈ ಕ್ರಿಪ್ಟೋ ಒಪ್ಪಂದದಿಂದಾಗಿಯೇ ಭಾರತ ಮತ್ತು ಪಾಕ್​ ನಡುವೆ ಯುದ್ಧ ನಡೆಯೋದನ್ನು ನಿಲ್ಲಿಸಿದ್ರಾ? ಒಂದು ವೇಳೆ ಯುದ್ಧ ಮುಂದುವರೆದಿದ್ರೆ ಈ ಒಪ್ಪಂದಕ್ಕೆ ದೊಡ್ಡ ಮಟ್ಟದ ತೊಂದರೆಗಳು ಆಗುತ್ತಿದ್ದವಾ ಅನ್ನೋ ಪ್ರಶ್ನೆಗಳು ಎದ್ದಿವೆ.
 

 

50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
Read more