ರಾಜ್ಯದ ಪರ ವಕಾಲತ್ತು ವಹಿಸುತ್ತಿದ್ದ 9 ಮಂದಿಗೆ BSY ಸರ್ಕಾರದಿಂದ ಕೋಕ್, ಸ್ಟ್ರಾಟಜಿ ಏನು?

ರಾಜ್ಯದ ಪರ ವಕಾಲತ್ತು ವಹಿಸುತ್ತಿದ್ದ 9 ಮಂದಿಗೆ BSY ಸರ್ಕಾರದಿಂದ ಕೋಕ್, ಸ್ಟ್ರಾಟಜಿ ಏನು?

Published : Nov 01, 2019, 09:46 PM IST

ನವದೆಹಲಿ[ನ. 01]  ಜಲವಿವಾದದಕ್ಕೆ ಸಂಬಂಧಿಸಿದ್ದ ರಾಜ್ಯದ ವಕೀಲರ ಟೀಂ ನಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಹಲವಾರು ವರ್ಷಗಳಿಂ.ದ ರಾಜ್ಯದ ಪರ      ವಕಾಳತ್ತು ವಸಹಿಸಿಕೊಂಡು ಬಂದಿದ್ದ  9 ಮಂದಿ ವಕೀಲರಿಗೆ ಬಿಎಸ್ ವೈ ಸರ್ಕಾರ ಕೋಕ್ ನೀಡಿದೆ.

ಕೃಷ್ಣ, ಮಹದಾಯಿ, ಕಾವೇರಿ ಲೀಗಲ್ ಟೀಂ ನಲ್ಲಿ ಬದಲಾವಣೆ ಮಾಡಲಾಗಿದೆ. ಅಂಕೋಲೆಕರ್, ಶರತ್ ಜವಳಿ, ಅಜಿಮ್ ಕಾಳೆಬುದ್ದಿ, ರಣವೀರ್ ಸಿಂಗ್‌ಗೆ ಕೋಕ್
ಶಾಮ್ ದಿವಾನ್, ಮೋಹನ್ ಕಾತರಕಿ, ಫಾಲಿ ನಾರಿಮನ್ ಅವರನ್ನು ಮುಂದುವರಿಕೆ ಮಾಡಲಾಗಿದೆ. ಸುಪ್ರೀಂಕೋರ್ಟ್ ನಲ್ಲಿ ನವೆಂಬರ್ 15 ಕ್ಕೆ ನಡೆಯಲಿರುವ ಕೃಷ್ಣ ನದಿ ನೀರು ಹಂಚಿಕೆ ವಿವಾದದ ವಿಚಾರಣೆ ನಡೆಯಲಿದ್ದು ಸಹಜವಾಗಿ ಕುತೂಹಲ ಮೂಡಿಸಿದೆ.

ನವದೆಹಲಿ[ನ. 01]  ಜಲವಿವಾದದಕ್ಕೆ ಸಂಬಂಧಿಸಿದ್ದ ರಾಜ್ಯದ ವಕೀಲರ ಟೀಂ ನಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಹಲವಾರು ವರ್ಷಗಳಿಂ.ದ ರಾಜ್ಯದ ಪರ      ವಕಾಳತ್ತು ವಸಹಿಸಿಕೊಂಡು ಬಂದಿದ್ದ  9 ಮಂದಿ ವಕೀಲರಿಗೆ ಬಿಎಸ್ ವೈ ಸರ್ಕಾರ ಕೋಕ್ ನೀಡಿದೆ.

ಕೃಷ್ಣ, ಮಹದಾಯಿ, ಕಾವೇರಿ ಲೀಗಲ್ ಟೀಂ ನಲ್ಲಿ ಬದಲಾವಣೆ ಮಾಡಲಾಗಿದೆ. ಅಂಕೋಲೆಕರ್, ಶರತ್ ಜವಳಿ, ಅಜಿಮ್ ಕಾಳೆಬುದ್ದಿ, ರಣವೀರ್ ಸಿಂಗ್‌ಗೆ ಕೋಕ್ ಶಾಮ್ ದಿವಾನ್, ಮೋಹನ್ ಕಾತರಕಿ, ಫಾಲಿ ನಾರಿಮನ್ ಅವರನ್ನು ಮುಂದುವರಿಕೆ ಮಾಡಲಾಗಿದೆ. ಸುಪ್ರೀಂಕೋರ್ಟ್ ನಲ್ಲಿ ನವೆಂಬರ್ 15 ಕ್ಕೆ ನಡೆಯಲಿರುವ ಕೃಷ್ಣ ನದಿ ನೀರು ಹಂಚಿಕೆ ವಿವಾದದ ವಿಚಾರಣೆ ನಡೆಯಲಿದ್ದು ಸಹಜವಾಗಿ ಕುತೂಹಲ ಮೂಡಿಸಿದೆ.