Turning Point: ಭಿಂದ್ರನ್‌ ವಾಲೆ ಯಾರು? ಇಂದಿರಾ ಗಾಂಧಿ ಆತನ ಬಗ್ಗೆ ಆಸಕ್ತಿ ತೋರಿಸದ್ದು ಯಾಕೆ?

Turning Point: ಭಿಂದ್ರನ್‌ ವಾಲೆ ಯಾರು? ಇಂದಿರಾ ಗಾಂಧಿ ಆತನ ಬಗ್ಗೆ ಆಸಕ್ತಿ ತೋರಿಸದ್ದು ಯಾಕೆ?

Published : Apr 12, 2024, 06:39 PM IST

ಕರ್ತಾರ್ ಸಿಂಗ್ ಖಾಲ್ಸಾ ಅನ್ನೋರು ಭಿಂದ್ರನ್‌ವಾಲೆ ಗುರುಗಳು. ಆದ್ರೆ 1977ರ ಆಗಸ್ಟ್ 16ನೇ ತಾರೀಖು, ಒಂದು ರೋಡ್ ಆ್ಯಕ್ಸಿಡೆಂಟ್ನಲ್ಲಿ ಅವರು ಮೃತರಾಗ್ತಾರೆ.

1977 ಇಂದಿರಾ ಗಾಂಧಿ ರಾಜಕೀಯ ಬದುಕಲ್ಲಿ ಅತಿದಾರುಣ ವರ್ಷ. ಗರೀಬಿ ಹಠಾವೋ ಅಂತ ಹೊರಟಿದ್ದ ಇಂದಿರಾ ಗಾಂಧಿ(Indira gandhi), ಎಮರ್ಜನ್ಸಿ ಹೇರಿ ವಿಲನ್ ಅನ್ನಿಸಿಕೊಂಡಿದ್ರು. ವಿಪಕ್ಷಗಳೆಲ್ಲಾ ಇಂದಿರಾ ಹಠಾವೋ ಅಂತ ರೊಚ್ಚಿಗೆದ್ದಿದ್ರು. ಜನಮತ ಕೂಡ ಇಂದಿರಾ ವಿರುದ್ಧವೇ ಇತ್ತು. ಎಷ್ಟರ ಮಟ್ಟಿಗೆ ಅಂದ್ರೆ, 1977ರ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿತ್ತು ಕಾಂಗ್ರೆಸ್. ಕರ್ತಾರ್ ಸಿಂಗ್ ಖಾಲ್ಸಾ(kartar singh khalsa) ಅನ್ನೋರು ಭಿಂದ್ರನ್‌ವಾಲೆ(Bhindranwale) ಗುರುಗಳು. ದಮ್ದಮಿ ತಕ್ಸಲ್ನ ಜತೇದಾರ್ ಆಗಿದ್ದೋರು.  ಆದ್ರೆ 1977ರ ಆಗಸ್ಟ್ 16ನೇ ತಾರೀಖು, ಒಂದು ರೋಡ್ ಆ್ಯಕ್ಸಿಡೆಂಟ್ನಲ್ಲಿ ಅವರು ಮೃತರಾಗ್ತಾರೆ. ಆಗ ಖಾಲಿ ಉಳಿದ ಜಾಗಕ್ಕೆ 31 ವರ್ಷದ ಭಿಂದ್ರನ್ವಾಲೆ ಆಯ್ಕೆಯಾಗ್ತಾನೆ. ಇವನ ಅಗ್ರೆಸಿವ್ ಮಾತುಗಳು, ಕ್ರಾಂತಿಕಾರಿ ಆಲೋಚನೆಗಳು ಯುವಕರನ್ನ ಆಕರ್ಷಿಸಿತ್ತು. ಮನೆಮಾರು ಬಿಟ್ಟು, ಸಂತನ ಹಾಗೆ, ಊರೂರು ಸುತ್ತುತ್ತಾ ಇರೋ ತುಂಬು ಯುವಕ, ಇದ್ದಕ್ಕಿದ್ದ ಹಾಗೇ ಪಂಜಾಬಿನ ಹಲವು ಸಿಖ್ಖರಿಗೆ ಹೀರೋ ಆಗ್ಬಿಟ್ಟ. ಇಷ್ಟು ಸಾಕಾಗಿತ್ತು, ರಾಜಕಾರಣಿಗಳು ಇವನ ಬೆನ್ನಿಗೆ ಬೀಳೋಕೆ.

ಇದನ್ನೂ ವೀಕ್ಷಿಸಿ:  Crime News: ಕರ್ನಾಟಕದಲ್ಲೂ ಶುರುವಾಯಿತಾ ಹೊಡಿಬಡಿ ಪಾಲಿಟಿಕ್ಸ್‌..! ಬೆಂಗಳೂರು ಗ್ರಾಮಾಂತರದಲ್ಲಿ ಟಾರ್ಗೆಟ್ ಅಟ್ಯಾಕ್..!

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?