Anant Ambani Wedding: ಸಾಮಾನ್ಯರಿಗೂ ಆತಿಥ್ಯ ನೀಡಿದ ಕುಬೇರ..! ಜಾಮ್‌ನಗರದಲ್ಲಿ 145 ವಿಮಾನಗಳು ಲ್ಯಾಂಡ್..!

Anant Ambani Wedding: ಸಾಮಾನ್ಯರಿಗೂ ಆತಿಥ್ಯ ನೀಡಿದ ಕುಬೇರ..! ಜಾಮ್‌ನಗರದಲ್ಲಿ 145 ವಿಮಾನಗಳು ಲ್ಯಾಂಡ್..!

Published : Mar 03, 2024, 09:23 AM ISTUpdated : Mar 03, 2024, 09:42 AM IST

ಜಗತ್ತು ಕಾಣಲಿರೋ ಅತೀ ವೈಭವದ ಮದುವೆ..!
ದಿನ ದಿನ ಹೊಸತನ..ಸೆಲಬ್ರೆಟಿಗಳ ಸಮಾಗಮ..!
ಅನ್ನದಾನದೊಂದಿಗೆ ಶುರು ಮದುವೆ ಸಂಭ್ರಮ..!

ಸ್ವರ್ಗದ ಕಲ್ಪನೆ ನಮಗೆಲ್ಲಾ ಚೆನ್ನಾಗಿಯೇ ಇದೆ. ಅತೀ ವೈಭವದ ಜಾಗವದು. ಏನೂ ಕೊರತೆ ಇಲ್ಲದ ಊರದು. ಸ್ವರ್ಗಕ್ಕೆ ಪರ್ಯಾಯ ಇಲ್ಲ ಅಂತಲೇ ಹೇಳ್ತಾರೆ. ಇದರೊಟ್ಟಿಗೆ ಕನ್ನಡದಲ್ಲಿ ಒಂದು ಮಾತಿದೆ. ಮದುವೆಗಳು(Marriage) ನಿಶ್ಚಯ ಆಗೋದು ಸ್ವರ್ಗದಲ್ಲಿ ಅಂತ. ಆದ್ರೆ ಕೆಲವು ಮದುವೆಗಳು ಮಾತ್ರ ಸ್ವರ್ಗದಲ್ಲೇ ಆಗ್ತಾ ಇದ್ಯೆನೋ ಅನ್ನೋ ಹಾಗೇ ಇರುತ್ತೆ. ಇದಕ್ಕೆ ಸಾಕ್ಷಿಯಾಗಲಿದೆ ಭಾರತದ ಕುಬೇರ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ(Anant ambani) ಹಾಗೂ ರಾಧಿಕಾ ಮರ್ಚಂಟ್(Radhika merchant) ಮದುವೆ. ಈ ಹಿಂದೆ ಅಂಬಾನಿ ಪುತ್ರಿ ಮದುವೆ ಸಂಭ್ರಮವನ್ನ ನೋಡಿದ್ವಿ. ಆ ಮದುವೆ ಭೂಮಿಯಲ್ಲೇ ಆಗ್ತಾ ಇದ್ಯಾ ಅಥವಾ ಸ್ವರ್ಗದಲ್ಲಾ ಅನ್ನೋ ಸಂದೇಹ ಬರೋ ಥರ ಇತ್ತು. ಅಲ್ಲಿ ಯಾವದಕ್ಕೂ ಕೊರತೆ ಇರ್ಲಿಲ್ಲಾ, ಮದುವೆಗೆ ಬಂದ ಅತಿಥಿಗಳಿಗೆ ಲೆಕ್ಕವಿಲ್ಲ. ಜಾಮ್‌ನಗರದಲ್ಲಿ ನಡೆಯುತ್ತಿರುವ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹಪೂರ್ವ ಉತ್ಸವಗಳಲ್ಲಿ ಭಾಗವಹಿಸಿದ ಪಾಪ್ ತಾರೆ ರಿಹಾನಾ ಇದೇ ಮೊದಲ ಬಾರಿಗೆ ಭಾರತದಲ್ಲಿ ಪ್ರದರ್ಶನ ನೀಡಿದರು. ಈ ಪ್ರದರ್ಶನಕ್ಕಾಗಿ ರಿಹಾನಾ ಪಡೆಯುತ್ತಿರುವ ಸಂಭಾವನೆ 50 ಕೋಟಿ. 

ಇದನ್ನೂ ವೀಕ್ಷಿಸಿ:  ಶಂಕಿತ ಬಸ್‌ನಲ್ಲಿ ಬಂದ ಸುಳಿವು ಸಿಕ್ಕಿದ್ದು, ಸ್ಫೋಟದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು: ಸಿಎಂ

21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
Read more