ಜೈಲಿನಲ್ಲಿ ಗಾನ ಕೋಗಿಲೆ: ಕೈದಿಯ ಕಂಠಕ್ಕೆ ಮನಸೋತ ಸಂಗೀತ ಪ್ರಿಯರು

ಜೈಲಿನಲ್ಲಿ ಗಾನ ಕೋಗಿಲೆ: ಕೈದಿಯ ಕಂಠಕ್ಕೆ ಮನಸೋತ ಸಂಗೀತ ಪ್ರಿಯರು

Published : Jan 17, 2023, 02:58 PM IST

ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಆ ಪ್ರತಿಭೆ ಯಾರ ಬಳಿ ಹೇಗಿರುತ್ತೆ ಅನ್ನೋದು ಗೊತ್ತಿರಲ್ಲ. ಎಷ್ಟೋ ಪ್ರತಿಭೆಗಳು ಎಲೆಮರೆ ಕಾಯಿಯಂತೆ ಇರ್ತಾರೆ. ಇದಕ್ಕೆ ಇಲ್ಲಿದೆ ಒಂದು ಬೆಸ್ಟ್ ಎಕ್ಸಾಂಪಲ್.
 

ಜೈಲು ಪಾಲಾದ ಯುವಕನೊಬ್ಬ ಜೈಲಿನಲ್ಲೇ ಸುಮಧುರ ಗಾಯನದಿಂದ ಸಂಗೀತ ಲೋಕದಲ್ಲಿ ಸಂಚಲನ ಸೃಷ್ಟಿಸುತ್ತಿದ್ದಾನೆ. ಜೈಲಿನಲ್ಲಿರೋ 24 ವರ್ಷದ ಕನ್ನಯ್ಯ ಕುಮಾರ್ ಅನ್ನೋ ಯುವಕ  ಭೋಜ್ಪುರಿ ಹಾಡು ಹಾಡಿದ್ದಾನೆ. ಈ ಹಾಡು ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಕನ್ನಯ್ಯ ಧ್ವನಿ ಕೇಳಿ ಚಿತ್ರರಂಗದ ಕೆಲ ಸಂಗೀತ ಮಾಂತ್ರಿಕರು ಈ ಯುವಕನಿಗೆ ಆಫರ್'ಗಳನ್ನು ಕೊಡುತ್ತಿದ್ದಾರೆ ಅಂತ ವರದಿ ಆಗಿದೆ. ಬಾಲಿವುಡ್ ಗಾಯಕ ಅಂಕಿತ್ ತಿವಾರಿ ಕೂಡ ಈ ಯುವಕನ ವಾಯ್ಸ್'ಗೆ ಫಿದಾ ಆಗಿದ್ದು, ತಮ್ಮ ಮ್ಯೂಸಿಕ್ ಕಂಪನಿಗೆ ಹಾಡಲು ಆಫರ್ ಮಾಡಿದ್ದಾರೆ. 

25:56ಬೆಟ್ಟಿಂಗ್​​ ಚಟ, ಊರು ತುಂಬ ಸಾಲ! ಸ್ವಂತ ತಂಗಿಯ ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್ ನಟಿ! ಏನಿದು ಪ್ರಕರಣ?
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
06:50ತಾವಾಯ್ತು ತನ್ನ ಸಿನಿಮಾ ಆಯ್ತು ಅಂತ ಇರೋ Rocking Star Yash ಕಟ್ಟಿದ ಕೋಟೆಗೆ ತಲೆ ಬೇನೆ ಆಗ್ತಿರೋರು ಯಾರು?
05:19ದೊಡ್ಮನೆಯಲ್ಲಿ ಹೊಡಿ ಮಗ ಹೊಡಿ ಮಗ: ರಕ್ಷಿತಾ ಶೆಟ್ಟಿ ಮೇಲೆ ಕೈ ಎತ್ತಿದ ರಾಶಿಕಾ ಶೆಟ್ಟಿ
06:51BBK 12: ಎಲ್ಲಿಗೋ ವೈರಿಂಗ್​, ಇನ್ನೆಲ್ಲೋ ಲೈಟಿಂಗ್! ಗಿಲ್ಲಿ-ಕಾವ್ಯಾ ಸ್ನೇಹದಲ್ಲಿ ಅನಿರೀಕ್ಷಿತ ತಿರುವು!
21:30BBK 12: ಮಾಳು ಸ್ಟ್ರೈಟ್ ಹಿಟ್! ಉತ್ತರ ಕರ್ನಾಟಕ ಹೈದನ ಮೇಲೆ ಗರಂ ಆದ ಗಿಲ್ಲಿ ನಟ ಫ್ಯಾನ್ಸ್
02:52ಈಗ ಮತ್ತೊಂದು ಸರ್ಪ್ರೈಸ್‌ ಕೊಟ್ಟ ಶಿವರಾಜ್‌ಕುಮಾರ್‌, ಉಪೇಂದ್ರ, ಅರ್ಜುನ್‌ ಜನ್ಯ 45 Movie!
05:25ಜನವರಿ 8ಕ್ಕೆ ಕಾದಿದೆಯಾ Toxic Movie​​ ಸೂಪರ್​ ಸರ್​​ಪ್ರೈಸ್..? ಇನ್ಮುಂದೆ ನಡೆಯೋದು ಏನಿದ್ರೂ ಯಶ್ ಆಟ..!
04:41ನಿನಗಿದು ಬೇಕಿತ್ತಾ ಗಿಲ್ಲಿ..? ಆಟದಲ್ಲಿ ಗಿಲ್ಲಿ ನಟನ ಕಳ್ಳಾಟ..! ಗಿಲ್ಲಿಗೆ ವಿಲನ್​ ಆಗುತ್ತಿದೆಯಾ ಅವರ ಕಾಮಿಡಿ?