
ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನುವಿನ ಒಂದೊಂದೇ ಅವಾಂತರಗಳು ಹೊರಬರ್ತಾ ಇವೆ. ಈ ನಡುವೆ ಸ್ಯಾಂಡಲ್ವುಡ್ನ ಹಲವು ನಟರನ್ನ ಮನು ನಿಂದಿಸಿರೋ ಆಡಿಯೋ ವೈರಲ್ ಆದ ಮೇಲೆ ಆಯಾ ನಟರ ಫ್ಯಾನ್ಸ್ ಮನು ವಿರುದ್ದ ರೊಚ್ಚಿಗೆದ್ದಿದ್ದಾರೆ
ಮನೆಯಲ್ಲಿ ಮಡದಿಯನ್ನ ಇಟ್ಟುಕೊಂಡು ಸಹನಟಿಯ ಜೊತೆಗೆ ಕಳ್ಳಾಟ ಆಡ್ತಿದ್ದ ಈತನಿಗೆ ಸರಿಯಾದ ಬುದ್ದಿ ಕಲಿಸಿದ್ದಾಳೆ ಆ ನಟಿ. ಇನ್ನೂ ಬರೀ ಅತ್ಯಾಚಾರ ಅಲ್ಲ ಈತನಿಗೆ ಹಲವು ವಿಕೃತಿಗಳು ಇದ್ದವು ಅನ್ನೋ ವಿಷ್ಯಗಳು ಕೂಡ ಬಯಲಿದೆ ಬಂದಿವೆ.