ದುನಿಯಾ ವಿಜಯ್ ಭೀಮನಿಗೆ ಸಂಗೀತದ ಬಲ: ಹೇಗಿದೆ ಗೊತ್ತಾ 'ಬ್ಯಾಡ್ ಬಾಯ್ಸ್ ಆನ್ ದಿ ಸ್ಟ್ರೀಟ್' ಸಾಂಗ್‌

ದುನಿಯಾ ವಿಜಯ್ ಭೀಮನಿಗೆ ಸಂಗೀತದ ಬಲ: ಹೇಗಿದೆ ಗೊತ್ತಾ 'ಬ್ಯಾಡ್ ಬಾಯ್ಸ್ ಆನ್ ದಿ ಸ್ಟ್ರೀಟ್' ಸಾಂಗ್‌

Published : Aug 05, 2023, 04:21 PM IST

ಸ್ಯಾಂಡಲ್‌ವುಡ್‌ನ ಬ್ಲ್ಯಾಕ್‌ಕೋಬ್ರಾ ದುನಿಯಾ ವಿಜಯ್ ಅಭಿನಯದ ಭೀಮ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ. ಒಂದ್ ಒಳ್ಳೆ ಸ್ಟಾರ್ ಕಾಸ್ಟ್ ಇಟ್ಟುಕೊಂಡು ದುನಿಯಾ ವಿಜಯ್ ಸಿನಿಮಾ ಮಾಡಿದ್ದಾರೆ. ಬಹು ಕೋಟಿ ವೆಚ್ಚದ ಭೀಮ ಸಿನಿಮಾವನ್ನ ದುನಿಯಾ ವಿಜಯ್ ಡೈರೆಕ್ಟ್ ಕೂಡ ಮಾಡಿದ್ದಾರೆ.

ಸ್ಯಾಂಡಲ್‌ವುಡ್‌ನ ಬ್ಲ್ಯಾಕ್‌ಕೋಬ್ರಾ ದುನಿಯಾ ವಿಜಯ್ ಅಭಿನಯದ ಭೀಮ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ. ಒಂದ್ ಒಳ್ಳೆ ಸ್ಟಾರ್ ಕಾಸ್ಟ್ ಇಟ್ಟುಕೊಂಡು ದುನಿಯಾ ವಿಜಯ್ ಸಿನಿಮಾ ಮಾಡಿದ್ದಾರೆ. ಬಹು ಕೋಟಿ ವೆಚ್ಚದ ಭೀಮ ಸಿನಿಮಾವನ್ನ ದುನಿಯಾ ವಿಜಯ್ ಡೈರೆಕ್ಟ್ ಕೂಡ ಮಾಡಿದ್ದಾರೆ. ಟಗರು ಚಿತ್ರ ಖ್ಯಾತಿಯ ಸಂಗೀತ ನಿರ್ದೇಶಕ ಚರಣ್ ರಾಜ್ ಈ ಚಿತ್ರಕ್ಕೂ ಸಂಗೀತ ಕೊಟ್ಟಿದ್ದಾರೆ. ಕೊನೆಯ ಹಂತದ ಎಲ್ಲ ಕೆಲಸ ಮುಗಿಸಿರೋ ದುನಿಯಾ ವಿಜಯ್ ಇದೀಗ ಭೀಮನಿಗೆ ಸಂಗೀತದ ಬಲ ಕೊಡಲು ಸಜ್ಜಾಗಿದ್ದಾರೆ. ಚರಣ್ ಸ್ಟುಡಿಯೋದಲ್ಲಿಯೇ ಈ ಒಂದು ಕೆಲಸ ಶುರು ಆಗಿದೆ. ಈಗಾಗಲೇ ಈ ಕೆಲಸದ ಒಂದು ಸಣ್ಣ ಝಲಕ್ ಕೊಡುವ ವಿಡಿಯೋ ಕೂಡ ರಿಲೀಸ್ ಆಗಿದೆ. ಇದರಲ್ಲಿ 'ಬ್ಯಾಡ್ ಬಾಯ್ಸ್ ಆನ್ ದಿ ಸ್ಟ್ರೀಟ್' ಅನ್ನುವ ಹಾಡು ಕಂಪೋಸ್ ಮಾಡ್ತಿರೋದು ಕಂಡು ಬರುತ್ತದೆ. ಇನ್ನುಳಿದಂತೆ ಸದ್ಯ ಭೀಮ ಸಿನಿಮಾ ಹಲವು ವಿಷಯಗಳೊಂದಿಗೆ ನಿರೀಕ್ಷೆ ಹುಟ್ಟಿಸಿದೆ. ಈ ಮೂಲಕ ಬ್ಯಾಗ್ ಗ್ರೌಂಡ್ ಸಂಗೀತದಿಂದಲೂ ಹೆಚ್ಚು ಗಮನ ಸೆಳೆಯೋ ರೀತಿ ಕಾಣಿಸುತ್ತಿದೆ ಅಂತಲೂ ಹೇಳಬಹುದು. ಈಗಾಗಲೇ ಈ ಸಿನಿಮಾ ಪೋಸ್ಟರ್‌ನಿಂದಲೇ ಹೆಚ್ಚು ಕುತೂಹಲ ಮೂಡಿಸಿದೆ.

05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
07:26ರವಿಮಾಮನ ಎದುರು ಗಿಲ್ಲಿ ಲವ್ ಸ್ಟೋರಿ: ರಾಜಾಹುಲಿ ಕಥೆ ಹೇಳಿ ಯಾಮಾರಿಸಿದ್ನಾ ಗಿಲ್ಲಿ?
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
05:01ಸಾಕಪ್ಪಾ ಸಾಕು ಎಂಬ ಮಟ್ಟಕ್ಕೆ ಟಾರ್ಚರ್.. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಎಳೆದಾಡಿದ ಜನ!
04:49ದೊಡ್ಮನೆಯಲ್ಲಿ ಪ್ರೇಮ, ಜಗಳ, ಡ್ರಾಮಾ: ಸೇರಿಗೆ ಸವಾ ಸೆರ್.. ಕಾವ್ಯಗೆ ಗಿಲ್ಲಿ ಕೌಂಟರ್!
02:31ಸಮರ್ಜಿತ್ ಲಂಕೇಶ್-ಮೋಹನ್ ಲಾಲ್ ಜೋಡಿ: ವೃಷಭ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ
06:49ಕ್ಯಾಪ್ಟನ್ಸಿ ಟಾಸ್ಕ್‌ಗಾಗಿ ರಕ್ತ ಹರಿಸಿದ ಸ್ಪರ್ಧಿಗಳು: ರಜತ್-ಚೈತ್ರಾ ನಡುವೆ ತಂದಿಕ್ಕಿ ತಮಾಷೆ ನೋಡಿದ ಗಿಲ್ಲಿ
04:04ವೈರಲ್ ಆದ ಶ್ರೀಲೀಲಾ ಬಾತ್ರೂಮ್ ಫೋಟೋ! ಎಐ, ಡೀಪ್ ಫೇಕ್ ಕಾಟಕ್ಕೆ ಬೇಸತ್ತ ಕಿಸ್ಸಿಕ್ ಬೆಡಗಿ!
Read more