‘ಒಂದೇ ಒಂದು ಸಲ’ ಹಾಡು-ಪಾಡು; 20 ವರ್ಷಗಳ ಹಿಂದೆ ಹೋದ್ರಾ ನಟ ದರ್ಶನ್?

‘ಒಂದೇ ಒಂದು ಸಲ’ ಹಾಡು-ಪಾಡು; 20 ವರ್ಷಗಳ ಹಿಂದೆ ಹೋದ್ರಾ ನಟ ದರ್ಶನ್?

Published : Oct 11, 2025, 01:34 PM ISTUpdated : Oct 11, 2025, 01:38 PM IST

ಈ ಮೆಲೋಡಿ ನಂಬರ್ ಕೇಳೋದಕ್ಕೆ ಎಷ್ಟು ಸೊಗಸಾಗಿದೆಯೋ ಕಣ್ಣಿಗೂ ಅಷ್ಟೇ ಹಿತವಾಗಿದೆ. ಥೈಲ್ಯಾಂಡ್​ನಲ್ಲಿ ಹಾಡನ್ನ ಚಿತ್ರಿಸಿದ್ದು ನಾಯಕಿ ರಚನಾ ರೈ ಸಖತ್ ಬೋಲ್ಡ್ ಅವತಾರದಲ್ಲಿ ಮಿಂಚಿದ್ದಾರೆ.

ದಿ ಡೆವಿಲ್ ಸಿನಿಮಾದ ಮೊದಲ ಸಾಂಗ್ ಇದ್ರೆ ನೆಮ್ಮದಿಯಾಗ್ ಇರ್ಬೇಕ್ ದಾಸನ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಸಿತ್ತು. ಇದೀಗ ಡೆವಿಲ್ ಎರಡನೇ ಹಾಡು ರಿಲೀಸ್ ಆಗಿದೆ. ದರ್ಶನ್-ರಚನಾ ಕ್ಯೂಟ್ ಕೆಮೆಸ್ಟ್ರಿ ಇರೋ ಈ ರೊಮ್ಯಾಂಟಿಕ್​ನ ಸಾಂಗ್​ನ ಮೋಡಿ ಹೇಗಿದೆ ನೋಡೋಣ ಬನ್ನಿ.

ದಿ ಡೆವಿಲ್ ಮೂವಿಯ ಎರಡನೇ ಹಾಡು ‘ಒಂದೇ ಒಂದು ಸಲ’ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ. ಅಜನೀಶ್ ಲೋಕನಾಥ್ ಮ್ಯೂಸಿಕ್, ಪ್ರಮೋದ್ ಮರವಂತೆ ಲಿರಿಕ್ಸ್ ಇರುವ ಈ ಮೆಲೋಡಿ ರೊಮ್ಯಾಂಟಿಕ್ ಸಾಂಗ್ ಕೇಳುಗರಿಗೆ ಮೋಡಿ ಮಾಡುವಂತಿದೆ.

ಈ ಮೆಲೋಡಿ ನಂಬರ್ ಕೇಳೋದಕ್ಕೆ ಎಷ್ಟು ಸೊಗಸಾಗಿದೆಯೋ ಕಣ್ಣಿಗೂ ಅಷ್ಟೇ ಹಿತವಾಗಿದೆ. ಥೈಲ್ಯಾಂಡ್​ನಲ್ಲಿ ಹಾಡನ್ನ ಚಿತ್ರಿಸಿದ್ದು ನಾಯಕಿ ರಚನಾ ರೈ ಸಖತ್ ಬೋಲ್ಡ್ ಅವತಾರದಲ್ಲಿ ಮಿಂಚಿದ್ದಾರೆ.

ಈ ಹಾಡಲ್ಲಿ ದರ್ಶನ್​ನ ನೋಡ್ತಾ ಇದ್ರೆ 20 ವರ್ಷಗಳ ಹಿಂದಿನ ದರ್ಶನ್ ಲುಕ್ ನೆನಪಾಗುತ್ತೆ. ದರ್ಶನ್ ಕಾಸ್ಟೂಮ್ಸ್ ಕೂಡ ಸಖತ್ ಸ್ಟೈಲಿಶ್ ಆಗಿವೆ. ಇತ್ತೀಚಿಗೆ ದರ್ಶನ್ ಇಂಥಾ ಕೂಲ್ ಲುಕ್​ ಕಾಣಿಸಿಕೊಂಡೇ ಇರಲಿಲ್ಲ.

ದಿ ಡೆವಿಲ್ ಮೂವಿಗೆ ಸುಧಾಕರ್ ರಾಜ್ ಸಿನಿಮಾಟೋಗ್ರಫಿ ಇದ್ರೆ, ಪ್ರಕಾಶ್ ವೀರ್ ಚಿತ್ರದ ನಿರ್ದೇಶಕ. ಡಿಸೆಂಬರ್ 12ಕ್ಕೆ ಸಿನಿಮಾ ತೆರೆಗೆ ಬರಲಿದ್ದು ಎರಡನೇ ಹಾಡಿನ ಮೂಲಕ ಸದ್ಯ ಸದ್ದು ಮಾಡ್ತಾ ಇದೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
Read more