
ಆದರೆ ಕಳೆದ ವರ್ಷದಿಂದ ಜೈಲು ಜೀವನದಿಂದ ಹಬ್ಬದ ಸಡಗರ ಕಣ್ಮರೆಯಾಗಿದೆ. ಕಾರು-ಬೈಕ್ ಕ್ರೇಜ್‌ಗೆ ಪ್ರಸಿದ್ಧನಾದ ದರ್ಶನ್ ಪಾಲಿಗೆ ಈ ದಸರಾ ಮೌನಮಯ.
ದಸರಾ ಹಬ್ಬಕ್ಕೆ ದರ್ಶನ್ ಮನೆ-ಫಾರ್ಮ್ ಹೌಸ್ ಈ ಬಾರಿ ಖಾಲಿ. ಸಾಮಾನ್ಯವಾಗಿ ಲಕ್ಷಾಂತರ ಖರ್ಚು ಮಾಡಿ ಐಶಾರಾಮಿ ಕಾರು-ಬೈಕ್‌ಗಳಿಗೆ ಆಯುಧ ಪೂಜೆ ಮಾಡಿ ಚಾಮುಂಡಿ ಬೆಟ್ಟದ ಸುತ್ತಾಟ ಮಾಡುವ ದಾಸ, ಅಭಿಮಾನಿಗಳ ಜೊತೆ ಸಂಭ್ರಮ ಹಂಚಿಕೊಳ್ಳುತ್ತಿದ್ದರು. ಆದರೆ ಕಳೆದ ವರ್ಷದಿಂದ ಜೈಲು ಜೀವನದಿಂದ ಹಬ್ಬದ ಸಡಗರ ಕಣ್ಮರೆಯಾಗಿದೆ. ಕಾರು-ಬೈಕ್ ಕ್ರೇಜ್‌ಗೆ ಪ್ರಸಿದ್ಧನಾದ ದರ್ಶನ್ ಪಾಲಿಗೆ ಈ ದಸರಾ ಮೌನಮಯ.