Jan 1, 2025, 1:30 PM IST
ನ್ಯೂಸ್ ಚಾನೆಲ್ ಅಂದ್ರೆ ಬರೀ ನ್ಯೂಸ್ ಮಾತ್ರವಲ್ಲ, ಮೋಜು ಮಸ್ತಿ ಇಲ್ಲೂ ಇರುತ್ತೆ. ಸೆಲೆಬ್ರೇಷನ್‌ನಲ್ಲೂ ಮುಂದಿರುವ ಏಷ್ಯಾನೆಟ್ ಸುವರ್ಣ ನ್ಯೂಸ್ ಈ ಹೊಸ ವರ್ಷದ ದಿನ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಾ ತಮ್ಮದೇ ಆದ ಹೊಸ ಟ್ರೆಂಡ್ ಸೃಷ್ಟಿಸಿರುವಂತಹ ಕೆಲ ಪ್ರತಿಭೆಗಳ ಪರಿಚಯಿಸಿದೆ. ಈ ಪ್ರತಿಭೆಗಳು ಮನೋರಂಜನಾ ವಾಹಿನಿ ಜೀ ಕನ್ನಡದ ಹಲವು ಶೋಗಳಲ್ಲಿ ಭರಪೂರ ಮನೋರಂಜನೆ ನೀಡಿದ್ದು ಅವರ ಸಾಧನೆಯ ಹಾದಿಯನ್ನು ನಗು ತಮಾಷೆಯ ಮಾತುಗಳಿಂದಲೇ ವೀಕ್ಷಕರ ಜೊತೆ ಹಂಚಿಕೊಂಡಿದ್ದಾರೆ. ಅವರೇನು ಹೇಳಿದ್ರು ಇಲ್ಲಿದೆ ವೀಕ್ಷಿಸಿ